ಹರೀಶ ಅವರ ಕುಟುಂಬವನ್ನು ಸ್ಥಳಾಂತರಿಸಲಾಗಿದ್ದು, ದಸಂಸ ಮುಖಂಡರಾದ ಬಿ.ಕೆ. ವಸಂತ್, ಪ್ರಮೋದ್, ರಮೇಶ್ ಅವರು ಸ್ಥಳಾಂತರ ಕಾರ್ಯಕ್ಕೆ ನೆರವು ನೀಡಿದರು. ಗ್ರಾಮ ಕರಣಿಕ ಮಹೇಶ್, ಸಹಾಯಕ ಸತೀಶ್ ಹೆಗ್ಡೆ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Advertisement
ತಾಲೂಕಿನ ಎಲ್ಲೆಡೆ ರವಿವಾರ ಬಿರುಸಿನ ಮಳೆಯಾಗಿದ್ದು, ಗಾಳಿಯ ಅಬ್ಬರವೂ ಜೋರಾಗಿತ್ತು. ಹೀಗಾಗಿ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.