Advertisement

Belman: ಸೂಪರ್‌ ಮಾರ್ಕೆಟ್‌ನಲ್ಲಿ ಅಗ್ನಿ ದುರಂತ

10:49 PM Nov 11, 2023 | Team Udayavani |

ಕಾರ್ಕಳ: ಬೆಳ್ಮಣ್‌ ಪಂಚಾಯತ್‌ ವ್ಯಾಪ್ತಿಯ ಬೋರ್ಡ್‌ ಸ್ಕೂಲ್‌ ಹತ್ತಿರವಿರುವ ಮಿನಿ ಮೆಟ್ರೋ ಸೂಪರ್‌ ಮಾರ್ಕೆಟ್‌ನಲ್ಲಿ ಶನಿವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ.

Advertisement

ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು ಕೂಡಲೇ ಸೂಪರ್‌ ಮಾರ್ಕೆಟ್‌ ಮಾಲಕ ಜಗದೀಶ್‌ ಪ್ರಭು ಅವರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next