Advertisement
ಪೀರಲ ಹಬ್ಬ, ಹಲೆ ಹಬ್ಬ ಎಂಬ ಭಿನ್ನ ಹೆಸರಿನಲ್ಲಿ ಹಿಂದು, ಮುಸ್ಲಿಂ ಬಾಂಧವರು ಒಟ್ಟಿಗೆ ಹಬ್ಬ ಆಚರಿಸಿದ್ದು ಜಿಲ್ಲೆಯ ವಿಶೇಷವಾಗಿತ್ತು. ಮೂಲತಃ ಹಿಜಿರಾ ಕ್ಯಾಲೆಂಡರ್‌ನ ಹೊಸ ಮಾಸ ಆರಂಭಕ್ಕೆ ಆಚರಿಸಲಾಗುವ ಮುಸಲ್ಮಾನರ ಈ ಹಬ್ಬ ಬಳ್ಳಾರಿ ಮಟ್ಟಿಗೆ ಸಕಲರ ಹಬ್ಬವಾಗಿ ಆಚರಿಸಲ್ಪಡುತ್ತದೆ. ನಗರ, ಗ್ರಾಮೀಣ ಪ್ರದೇಶ ಎಂಬ ಭೇದಭಾವ ಇಲ್ಲದೆ ಹಬ್ಬದ ಆಚರಣೆ ಕಳೆಗಟ್ಟಿದ್ದು ವಿಶೇಷ.
Advertisement
ಜಿಲ್ಲಾದ್ಯಂತ ಭಾವೈಕ್ಯತೆ ಮೊಹರಂ
01:39 PM Sep 11, 2019 | Naveen |
Advertisement
Udayavani is now on Telegram. Click here to join our channel and stay updated with the latest news.