Advertisement

ಮಂಡ್ಯ : ಬೆಳಗೊಳ ಗ್ರಾಮ ಪಂಚಾಯತ್ ನಲ್ಲಿ ಗೆಲುವು ಸಾಧಿಸಿದ ಪತಿ, ಪತ್ನಿ

01:50 PM Dec 30, 2020 | Team Udayavani |

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮ ಪಂಚಾಯತ್ ನಲ್ಲಿ ಪತಿ, ಪತ್ನಿ ಜಯಸಾಧಿಸಿದ್ದಾರೆ.

Advertisement

ಇಬ್ಬರು ಜೆಡಿಎಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದು, 1ನೇ ವಾಡ್೯ನಿಂದ ಪತ್ನಿ ಅಶ್ವಿನಿ ರವಿಕುಮಾರ್ ಹಾಗೂ 2ನೇ ವಾಡ್೯ನಿಂದ ಪತಿ ರವಿಕುಮಾರ್ ಜಯಗಳಿಸಿದ್ದಾರೆ.

ಸತತ ಮೂರನೇ ಬಾರಿಗೆ ಸದಸ್ಯರಾಗಿ ರವಿಕುಮಾರ್ ಆಯ್ಕೆಯಾದರೆ, ಮೊದಲನೇ ಬಾರಿ ಅಶ್ವಿನಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:ಮತ ಎಣಿಕೆ ಸ್ವಾರಸ್ಯ: ಮತವನ್ನು ಸ್ಕೇಲ್ ನಿಂದ ಅಳೆದ ಚುನಾವಣಾಧಿಕಾರಿ!

Advertisement

Udayavani is now on Telegram. Click here to join our channel and stay updated with the latest news.

Next