Advertisement
ಸೋಮವಾರ ಡಿ. 11ರಂದು ಬೆಳಗಿನ ಜಾವ ಮಹಿಳೆಯನ್ನು ವಿವಸ್ತ್ರ ಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ವಿಷಯ ತಿಳಿಯುತ್ತಿದ್ದಂತೆ ಸಬ್ ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಸಿಬಂದಿ ಧಾವಿಸಿದ್ದರು. ಈ ವೇಳೆ ಸಬ್ ಇನ್ಸ್ಪೆಕ್ಟರ್ ಅವರು ಇನ್ಸ್ಪೆಕ್ಟರ್ ವಿಜಯ ಕುಮಾರ ಸಿನ್ನೂರ ಅವರಿಗೆ ಬೆಳಗ್ಗೆ 4:30ಕ್ಕೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಆಗ ಸಿನ್ನೂರ ಸ್ಥಳಕ್ಕೆ ಬರುವುದಿಲ್ಲ. ಮತ್ತೆ 6:40ಕ್ಕೆ ಕರೆ ಮಾಡಿ ವಿಷಯ ತಿಳಿಸಿದರೂ ಸಿನ್ನೂರ್ ಬಾರದೆ ನಿಷ್ಕಾಳಜಿ ತೋರಿದ್ದಾರೆ ಎಂದು ಪ್ರಕರಣದ ತನಿಖಾಧಿಕಾರಿ ಬೆಳಗಾವಿ ಗ್ರಾಮೀಣ ಎಸಿಪಿ ಗಿರೀಶ್ ಅವರು ವರದಿ ನೀಡಿದ್ದಾರೆ.
Advertisement
Belagavi; ಮಹಿಳೆ ವಿವಸ್ತ್ರ ಪ್ರಕರಣ: ಕಾಕತಿ ಇನ್ಸ್ ಪೆಕ್ಟರ್ ಅಮಾನತು
10:18 PM Dec 15, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.