Advertisement
ಪಟ್ಟಣದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಚರಂಡಿ, ಮುಖ್ಯರಸ್ತೆ ಡಾಂಬರೀಕರಣ ಸೇರಿ ಸಿಸಿ ರಸ್ತೆ ನಿರ್ಮಾಣವಾಗಬೇಕಿತ್ತು. ಆದರೆ ಗುತ್ತಿಗೆದಾರರು ಡಾಂಬರ ರಸ್ತೆ ಮಾಡಿದ್ದು, ಕಳಪೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕಿತ್ತು ಹೋಗಿದೆ. ಅದಲ್ಲದೆ ಮಾರ್ಗದಲ್ಲಿ ಬರುವ ಕಾಲುವೆಗಳಿಗೆ ಸೇತುವೆ ಮಾಡುವುದನ್ನು ನಿರ್ಲಕ್ಷಿಸಿದ್ದಾರೆ. ಕಳಪೆ ಮರಳು ಬಳಸಿ ಚರಂಡಿ ನಿರ್ಮಿಸಿದ್ದಾರೆ. ಸಿಸಿ ರಸ್ತೆಗೆ ಅದೇ ಕಳಪೆ ಮರಳು ಬಳಸಿ ಮಾಡುತ್ತಿರುವ ಕಾಮಗಾರಿಯನ್ನು ನಾಗರಿಕರು ತಡೆಗಟ್ಟಿದ್ದಾರೆ.
Advertisement
ಸಿಮೆಂಟ್ ರಸ್ತೆ ಕಾಮಗಾರಿ ಶೀಘ್ರ ಆರಂಭಕ್ಕೆ ಒತ್ತಾಯ
05:35 PM Sep 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.