Advertisement
ಸುಮಾರು 600 ವರ್ಷಗಳಷ್ಟು ಹಳೆಯ ಟಿಆರ್‌ಬಿ ಹ್ಯುಟೊಂಗ್ ದೇಗುಲ ಈಗ ರೆಸ್ಟೋರೆಂಟ್ ಆಗಿದೆ. ಅಷ್ಟೇ ಅಲ್ಲ, ಜಗತ್ತಿನ ಅತಿ ಪ್ರಸಿದ್ಧ ರೆಸ್ಟೋರೆಂಟ್ ಆಗಿ ಬದಲಾಗಿದೆ. ಒಂದು ವರ್ಷದ ಹಿಂದೆ ಈ ದೇಗುಲವನ್ನು ಹೋಟೆಲ್ ಆಗಿ ಪರಿವರ್ತಿಸಲಾಗಿತ್ತು. ಯುರೋಪಿಯನ್, ಮೆಕ್ಸಿಕನ್, ಚೈನೀಸ್, ಇಟಾಲಿಯನ್ ಹೀಗೆ ವಿವಿಧ ಪ್ರದೇಶವಾರು ಖಾದ್ಯಗಳನ್ನು ಇಲ್ಲಿ ಗ್ರಾಹಕರಿಗಾಗಿ ಮಾಡಿ ಬಡಿಸಲಾಗುತ್ತದೆ. ಸುಮಾರು 950 ಮಾದರಿಯ ಮದ್ಯದ ಮಾದರಿಗಳು ಇಲ್ಲಿ ಲಭ್ಯ. ಅತ್ಯಂತ ಹಳೆಯ ದೇಗುಲವಾದ್ದರಿಂದ ಇಲ್ಲಿನ ವಾಸ್ತು ಆಕರ್ಷಕವಾಗಿದ್ದು, ವಿಶಾಲವಾದ ಜಾಗವನ್ನು ಹೊಂದಿದೆ. ಗ್ರಾಹಕರನ್ನು ಸೆಳೆಯಲು ಇದೂ ಒಂದು ಕಾರಣವಾಗಿದೆ.
Advertisement
ಬೀಜಿಂಗ್‌ನ 600 ವರ್ಷ ಹಳೆಯ ದೇಗುಲ ಈಗ ವಿಶ್ವದ ಅತ್ಯುತ್ತಮ ಹೋಟೆಲ್!
12:41 PM Nov 03, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.