ಮೆರಿಟ್ ಆಧಾರದಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಿದ್ದು, ಜು. 20ರಂದು ಅತಿಥಿ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಬೇಕಿದೆ. ಅರ್ಹರು ಸ್ಥಳೀಯ ಶಾಲೆಗಳಿಗೆ ತೆರಳಿ ಸ್ವವಿವರ ನೀಡುವಂತೆ ಶಿಕ್ಷಣ ಇಲಾಖೆ ತಿಳಿಸಿದ್ದು, 2019-20ನೇ ಸಾಲಿನ ಶಿಕ್ಷಕರ ನೇಮಕಾತಿಗೆ ಕಾಯ್ದಿರಿಸಿದ ಶಾಲೆಗಳ ವಿವಿರ ನೀಡಲಾಗಿದೆ.
Advertisement
ಸ.ಕಿ.ಪ್ರಾ. ಶಾಲೆಗಳುಹೇವಾಜೆ, ಹೊಸಪಟ್ಣ, ಕಾರಿಂಜ, ಕೊಲ್ಕೆಬೈಲು, ಕುಂಟಿನಿ, ಕುತ್ರಿಜಾಲು, ಮೇಲಿನಡ್ಕ, ಮೊಗ್ರು, ಮೂಲಾರು, ಪರ್ಲಾಣಿ, ಶಿಬಾಜೆ, ಉಳಿಯ, ಮುಂಡೂರುಪಲ್ಕೆ, ಅಣಿಯೂರು, ಬಡಗಕಾರಂದೂರು-ತಲಾ 1 ಹುದ್ದೆ.
ಬದನಾಜೆ, ಬಳಂಜ, ಬಂಗಾಡಿ, ಬನ್ನೆಂಗಳ, ಬರೆಂಗಾಯ, ಬಾರ್ಯ, ಬೆಳ್ತಂಗಡಿ, ಬಯಲು, ಬೇಂಗಿಲ, ಬುಳೇರಿ, ಗಂಡಿಬಾಗಿಲು, ಗುತ್ತಿನಬೈಲು, ಉಜಿರೆ, ಹಳ್ಳಿಂಗೇರಿ, ಇಳಂತಿಲ, ಇಂದಬೆಟ್ಟು, ಕಡಿರುದ್ಯಾವರ, ಕಣಿಯೂರು ಪದು¾ಂಜ, ಕಾಶಿಪಟ್ಣ, ಕಟ್ಟದಬೈಲು, ಕೇಳದಪೇಟೆ, ಕಿಲ್ಲೂರು, ಕೊಡಿಯಾಲಬೈಲು, ಕೂಕ್ರ ಬೆಟ್ಟು, ಕೊಯ್ಯೂರು ದೇವಸ್ಥಾನ, ಕುದ್ರಡ್ಕ, ಕುಕ್ಕಾವು, ಕುಂಜತ್ತೋಡಿ, ಕುಂಟಾಲ ಪಲ್ಕೆ-ಬಿ, ಕುಂಟಾಲಪಲ್ಕೆ, ಕುತ್ಲೂರು, ಮಾಲಾಡಿ, ಮಚ್ಚಿನ, ಮೈರೋಳ್ತಡ್ಕ, ಮಂಗಳತೇರು, ಮಾಯ, ಮುಂಡತ್ತೋಡಿ ಪೆರ್ಲ, ಮಿತ್ತಬಾಗಿಲು, ಮಿಯಾರು, ಮುಂಡಾಜೆ, ನಾಳ, ನಡ , ನಾರಾವಿ, ನಾವೂರು, ನೇಲ್ಯಡ್ಕ, ನೆರಿಯಾ, ನಿಡ್ಲೆ, ಪಾಲಡ್ಕ, ಪಡಂಗಡಿ, ಪಾಲೇದು, ಪಂಡಿಂಜೆವಾಳ್ಯ, ಪಟ್ರಮೆ-ಎ, ಪೆರಿಂಜೆ, ಪೆರಿ¿ೊಟ್ಟು, ಪೆರ್ಲ, ಪೆರ್ಲಬೈಪಾಡಿ, ಪಿಲಿಚಂಡಿಕಲ್ಲು, ಪಿಲಿಗೂಡು, ಪುತ್ತಿಲ, ಶಾಲೆತ್ತಡ್ಕ, ಸರಳೀಕಟ್ಟೆ, ಶಿರ್ಲಾಲು, ಶಿಶಿಲ, ಸಿದ್ಧಬೈಲು ಪರಾರಿ, ಸುಲ್ಕೇರಿಮೊಗ್ರು, ತಣ್ಣೀರುಪಂಥ, ಸ.ಹಿ.ಪ್ರಾ. ಶಾಲೆ ತಿಮ್ಮಣ್ಣಬೆಟ್ಟು, ಉಪ್ಪಾರಪಲ್ಕೆ -ತಲಾ 1 ಹುದ್ದೆ, ಬಡಕೋಡಿ-2, ಬಂದಾರು-2, ದೊಂಪದಪಲ್ಕೆ – 2, ಕಜಕೆ-2, ಕೆಮ್ಮಟೆ-2 ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟನೆ ತಿಳಿಸಿದೆ.