Advertisement
ಸಾಮಾನ್ಯವಾಗಿ ಮುಂಗಾರು ಮಳೆ ಬಂದ ನಂತರ ಗದ್ದೆ ಹದ ಮಾಡಿ ಅಗೆಡಿಗೆ (ಭತ್ತದ ಸಸಿ ಬೆಳೆಯುವ ಗದ್ದೆ) ಬೀಜ ಬಿತ್ತುವ ಕಾರ್ಯ ನಡೆಯುವ ರೂಢಿಯಿತ್ತು. ಆದರೆ ಈ ಬಾರಿ ಮಾತ್ರ ಜೂನ್ ತಿಂಗಳ ಆರಂಭದಲ್ಲಿ ಮಳೆಯ ಸದ್ದಿಲ್ಲದ ಕಾರಣ ರೈತ ಕೃತಕ ನೀರಾವರಿಯ ಮೊರೆ ಹೋಗಿದ್ದಾನೆ!
Advertisement
ಬಸ್ರೂರು ಪರಿಸರದಲ್ಲಿ ಕಾತಿ ಬೆಳೆಗೆ ಬಿತ್ತನೆ ಆರಂಭ
01:18 AM Jun 16, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.