Advertisement

NCC ಕೆಡೆಟ್‌ಗಳಿಗೆ ಕಠಿಣ ಶಿಕ್ಷೆ ;ವೈರಲ್‌ ವಿಡಿಯೋ ನೋಡಿ 

02:18 PM Aug 17, 2017 | Team Udayavani |

ಮೊಹಾಲಿ: ಎನ್‌ಸಿಸಿ ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸುತ್ತದೆ. ಕಠಿಣ ತರಬೇತಿ ಅಲ್ಲಿರುತ್ತದೆ ಎನ್ನುವುದು  ಎಲ್ಲರಿಗೂ ತಿಳಿದ ವಿಚಾರ. ಸ್ವಾತಂತ್ರ್ಯದಿನದಂದು ಪರೇಡ್‌ನ‌ಲ್ಲಿ  ತಪ್ಪು ಮಾಡಿದ ಕಾರಣಕ್ಕಾಗಿ ಕೆಡೆಟ್‌ಗಳಿಗೆ ತರಬೇತುದಾರ ಕಠಿಣ ಶಿಕ್ಷೆ ನೀಡಿರುವ ವಿಡಿಯೋ ವೈರಲ್‌ ಆಗಿದೆ.

Advertisement

ಮೊಹಾಲಿಯಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಯಾವ ಪರಿ ಶಿಕ್ಷಿಸಲಾಗಿದೆ ಎಂದು ತಿಳಿಯಲು ಈ ವಿಡಿಯೋ ನೋಡಿ 

Video Courtesy: Jagbani

Advertisement

Udayavani is now on Telegram. Click here to join our channel and stay updated with the latest news.

Next