Advertisement
ಭಾರತ-ಪಾಕಿಸ್ಥಾನವನ್ನು ಹೊರತುಪಡಿಸಿ, ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಕ್ರಿಕೆಟಿಗರ ಸಂಸ್ಥೆಯಿದೆ. ಅದನ್ನು ಭಾರತದಲ್ಲೂ ಜಾರಿ ಮಾಡಬೇಕು, ಆಟಗಾರರ ಹಿತ ಕಾಯಬೇಕು ಎಂದು ಲೋಧಾ ಸಮಿತಿ ಹೇಳಿತ್ತು. ಈ ಹಿಂದೆಯೇ ಕ್ರಿಕೆಟಿಗರ ಸಂಘವಿದ್ದರೂ ಅದು ಹೆಸರಿಗೆ ಮಾತ್ರ ಎನ್ನುವಂತಾಗಿತ್ತು. Advertisement
ಕ್ರಿಕೆಟಿಗರ ಸಂಘಕ್ಕೆ ಬಿಸಿಸಿಐ ಮಾನ್ಯತೆ
11:22 PM Jul 24, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.