Advertisement

ಶಿವಮೊಗ್ಗ : ಕುವೆಂಪು ವಿವಿಯ 2019-20ನೇ ಸಾಲಿನ ಪದವಿ ಪರೀಕ್ಷೆಯ ಬಿ.ಸಿ.ಎ ವಿಭಾಗದಲ್ಲಿ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎಸ್‌.ಆರ್‌. ನಾಗಪ್ಪಶೆಟ್ಟಿ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿಗೆ 3 ರ್‍ಯಾಂಕ್‌ಗಳು ಲಭಿಸಿದೆ.

Advertisement

ವಿದ್ಯಾರ್ಥಿನಿಯರಾದ ಮೇಘ ಪಿ.ಪರ್ವತಿಕರ್‌ (ಮೂರನೇರ್ಯಾಂಕ್‌), ವಿದ್ಯಾಶ್ರೀ ಎಸ್‌.ಆರ್‌ (ಆರನೇ ರ್ಯಾಂಕ್‌), ಪಲ್ಲವಿ. ಕೆ.ಪಿ (ಏಳನೇ ರ್ಯಾಂಕ್‌)) ಪಡೆದಿದ್ದಾರೆ. ಇವರಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಸದಸ್ಯರು, ಕಾಲೇಜಿನ ಎಲ್ಲಾ ಭೋಧಕ ಮತ್ತು ಭೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next