Advertisement

ಸೋಲಾರ್‌ ಬೀದಿ ದೀಪಗಳಿಂದ ಬ್ಯಾಟರಿ ಕಳವು : ಇಬ್ಬರ ಬಂಧನ

08:19 PM Mar 13, 2023 | Team Udayavani |

ಕಾಸರಗೋಡು: ಕಾಂಞಂಗಾಡ್‌-ಕಾಸರಗೋಡು ರಸ್ತೆಯಲ್ಲಿ ಚೆಮ್ನಾಡು ರಸ್ತೆ ಬದಿಯಲ್ಲಿ ಸ್ಥಾಪಿಸಿದ್ದ ಬೀದಿ ದೀಪದ ಇನ್‌ವರ್ಟರ್‌, ಸೋಲಾರ್‌ ಬ್ಯಾಟರಿಗಳನ್ನು ಕಳವುಗೈದು ವಾಹನದಲ್ಲಿ ಸಾಗಿಸಲೆತ್ನಿಸಿದ ಆಟೋ ಚಾಲಕ ಮಾಕೋಡ್‌ ಕುವತ್ತೂಟ್ಟಿಯ ಅಬ್ದುಲ್‌ ಮನ್ಸೂರ್‌ ಟಿ.ಎ(41) ಮತ್ತು ಚಳಿಯಂಗೋಡು ನಿವಾಸಿ ಅಬ್ದುಲ್‌ ಖಾದರ್‌ ಅಫೀಮ್‌(29)ನನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ. ಇವರು ಸಂಚರಿಸುತ್ತಿದ್ದ ಆಟೋ ರಿಕ್ಷಾವನ್ನು ವಶಪಡಿಸಲಾಗಿದೆ. ಇವರನ್ನು ಹೊಸದುರ್ಗ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next