Advertisement
ಅವರು ನಿಮ್ಮ ಮನೆಗೇ ಬಂದು ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಾರೆ. ನಾಯಿಗಳಿಗೆ ಟ್ರೈನಿಂಗ್ ಕೊಡುವ, ಮನೆಗೇ ಬಂದು ನಾಯಿಗೆ ಸ್ನಾನ ಮಾಡಿಸುವ ಸೇವೆಯೂ ಲಭ್ಯವಿದೆ. ಡಾಗ್‌ಪಾರ್ಕ್ ಬಳಿಯಲ್ಲಿ ಶ್ವಾನಗಳಿಗಾಗಿ ಮೋಜಿನ ಚಟುವಟಿಕೆಗಳನ್ನು, ಕಾರ್ಯಾಗಾರಗಳನ್ನೂ ನಡೆಸಲಾಗುತ್ತದೆ. ನಿಮ್ಮ ನಾಯಿ, ಇತರೆ ನಾಯಿಗಳೊಂದಿಗೆ ಆಟವಾಡುವಾಗ, ನೀವು ಕುಳಿತು ರಿಲ್ಯಾಕ್ಸ್ ಮಾಡಬಹುದು. ಶ್ವಾನಪ್ರಿಯರೆಲ್ಲರೂ ಒಟ್ಟಿಗೆ ಸೇರುವ ಸುಂದರ ತಾಣವೂ ಇದಾಗಿದೆ.
ಫೇಸ್‌ಬುಕ್: DogParkBlr
ಸಂಪರ್ಕ: 9986863989