Advertisement

ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಕೆ

03:06 PM May 17, 2019 | Naveen |

ಬಸವನಬಾಗೇವಾಡಿ: ಬಸವನಬಾಗೇವಾಡಿ ಸ್ಥಳೀಯ ಚುನಾವಣೆಗೆ ಗುರುವಾರ ನಾಮಪತ್ರಕ್ಕೆ ಸಲ್ಲಿಕೆ ಕೊನೆಯ ದಿನವಾಗಿದ್ದು ಪುರಸಭೆ 23 ವಾರ್ಡ್‌ಗಳಿಗೆ ಪಕ್ಷೇತರರು-39, ಕಾಂಗ್ರೆಸ್‌-27, ಬಿಜೆಪಿ 23, ಜೆಡಿಎಸ್‌-8 ಇದ್ದು, 86 ಅಭ್ಯರ್ಥಿಗಳಿಂದ 97 ನಾಮಪತ್ರ ಸಲ್ಲಿಕೆಯಾಗಿವೆ.

Advertisement

ವಾರ್ಡ್‌ ನಂ-1ಕ್ಕೆ ರಜಾಕಬ್ಬಿ ಬೊಮಮ್ನಹಳ್ಳಿ (ಪಕ್ಷೇತರ), ಮಮತಾಜಿ ಕೊರಬು (ಕಾಂಗ್ರೆಸ್‌), ಕವಿತಾ ನಾಗೂರ (ಬಿಜೆಪಿ), ಬಸಲಿಂಗವ್ವ ಹಡಪದ (ಪಕ್ಷೇತರ), ವಾರ್ಡ್‌ ನಂ-2ಕ್ಕೆ ಸಂಗಪ್ಪ ಸಂಪನ್ನವರ (ಪಕ್ಷೇತರ), ವಾರ್ಡ್‌ ನಂ-3ಕ್ಕೆ ಬಾನು ಚಪ್ಪರಬಂದ (ಜೆಡಿಎಸ್‌), ಜಗದೇವಿ ಗುಂಡಳ್ಳಿ (ಕಾಂಗ್ರೆಸ್‌), ವಾರ್ಡ್‌ ನಂ-4ಕ್ಕೆ ಕಿರಣಕುಮಾರ ಕುಲಕರ್ಣಿ (ಪಕ್ಷೇತರ), ವಾರ್ಡ್‌ ನಂ-5ಕ್ಕೆ ರಾಜಶೇಖರ ಗಬ್ಬೂರ (ಪಕ್ಷೇತರ), ಶಿವಲಿಂಗಯ್ಯ ತೆಗ್ಗಿನಮಠ (ಬಿಜೆಪಿ) ಹಾಗೂ (ಪಕ್ಷೇತರರಾಗಿ) ಎರೆಡು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ವಾರ್ಡ್‌ ನಂ-6ಕ್ಕೆ ದಸ್ತಗೀರಬಾಸ ರಗಟಿ (ಜೆಡಿಎಸ್‌), ನಜೀರಅಮ್ಮದ ಗಣಿ (ಕಾಂಗ್ರೆಸ್‌), ಮುಕ್ತಾರ ನಾಯ್ಕೋಡಿ ( ಪಕ್ಷೇತರ), ಮಲ್ಲು ಬನಾಶಿ (ಬಿಜೆಪಿ), ಅಮೀನಸಾಬ ರಗಟಿ ( ಪಕ್ಷೇತರ), ವಾರ್ಡ್‌ ನಂ-8ಕ್ಕೆ ಪ್ರವೀಣ ಪವಾರ (ಬಿಜೆಪಿ), ಅನೀಲ ಪವಾರ (ಕಾಂಗ್ರೆಸ್‌), ಹೇಮಣ್ಣ ಪತ್ತಾರ (ಕಾಂಗ್ರೆಸ್‌), ವಾರ್ಡ್‌ ನಂ-9ಕ್ಕೆ ನಾನಾಗೌಡ ಪಾಟೀಲ (ಜೆಡಿಎಸ್‌), ಬಸವರಾಜ ಅರಸನಾಳ (ಪಕ್ಷೇತರ), ರಾಜೇಶ ತಿಪ್ಪನಗೌಡರ (ಪಕ್ಷೇತರ), ವಾರ್ಡ್‌ ನಂ-10ಕ್ಕೆ ನಂದೀಶ ಪಾಟೀಲ (ಬಿಜೆಪಿ), ಅಬ್ದುಲ್ ರಹಿಮಾನ್‌ ಚೌಧರಿ (ಕಾಂಗ್ರೆಸ್‌), ವಾರ್ಡ್‌ ನಂ-11 ಕ್ಕೆ ಬಸವರಾಜ ಸುಂಕದ (ಪಕ್ಷೇತರ), ಸುಧೀರ್‌ ಜಾಧವ (ಪಕ್ಷೇತರ), ನೀಲಪ್ಪ ನಾಯಕ (ಬಿಜೆಪಿ), ವಿಜಯಕುಮಾರ ನಾಯಕ (ಬಿಜೆಪಿ), ವಾರ್ಡ್‌ ನಂ-12ಕ್ಕೆ ರೇಖಾ ಬೆಕಿನಾಳ (ಪಕ್ಷೇತರ) ಕಸ್ತೂರಿ ರಾಠೊಡ (ಕಾಂಗ್ರೆಸ್‌), ರೇಖಾ ಬೆಕಿನಾಳ (ಕಾಂಗ್ರೆಸ್‌) ನಾಮಪತ್ರ ಸಲ್ಲಿಸಿದ್ದಾರೆ.

ವಾರ್ಡ್‌ ನಂ-13ಕ್ಕೆ ರುಕ್ಮಿಣಿ ರಾಠೊಡ (ಪಕ್ಷೇತರ), ಗೀತಾ ಬಾಗೇವಾಡಿ (ಕಾಂಗ್ರೆಸ್‌), ವಾರ್ಡ್‌ ನಂ-14ಕ್ಕೆ ರಾಜು ಲಮಾಣಿ (ಕಾಂಗ್ರೆಸ್‌), ಜಗದೀಶ ಚವ್ಹಾಣ (ಕಾಂಗ್ರೆಸ್‌), ವಾರ್ಡ್‌ ನಂ-15ಕ್ಕೆ ಆನಂದ ಲಮಾಣಿ (ಪಕ್ಷೇತರ), ಸುರೇಶ ಲಮಾಣಿ (ಜೆಡಿಎಸ್‌), ಶಿವಾಜಿ ರಾಠೊಡ (ಜೆಡಿಎಸ್‌), ವಾರ್ಡ್‌ ನಂ-16ಕ್ಕೆ ಬಸಪ್ಪ ತುಂಬಗಿ (ಕಾಂಗ್ರೆಸ್‌), ನಿಂಗಪ್ಪ ಗುಂಡಳ್ಳಿ (ಬಿಜೆಪಿ), ವಾರ್ಡ್‌ ನಂ-17ಕ್ಕೆ ಮೇಘಾ ಗಾಯಕವಾಡ (ಬಿಜೆಪಿ), ಸುಬಾಂಗೀನಿ ಗಾಯಕವಾಡ (ಕಾಂಗ್ರೆಸ್‌), ವಾರ್ಡ್‌ ನಂ-18ಕ್ಕೆ ರವಿಕುಮಾರ ನಾಯ್ಕೋಡಿ (ಕಾಂಗ್ರೆಸ್‌).

ವಾರ್ಡ್‌ ನಂ-19ಕ್ಕೆ ಅನ್ನಪೂರ್ಣ ಕಲ್ಯಾಣಿ (ಕಾಂಗ್ರೆಸ್‌), ವಾರ್ಡ್‌ ನಂ-20ಕ್ಕೆ ಪರಿಜಾನ್‌ ಚೌಧರಿ (ಕಾಂಗ್ರೆಸ್‌), ದಾನೇಶ್ವರಿ ಸುಂಕದ (ಜೆಡಿಎಸ್‌ ), ವಾರ್ಡ್‌ ನಂ-21ಕ್ಕೆ ಶ್ರೀಕಾಂತ ನಾಯಕ (ಪಕ್ಷೇತರ), ವಾರ್ಡ್‌ ನಂ-22ಕ್ಕೆ ಜಗದೇವಿ ಮ್ಯಾಗೇರಿ (ಪಕ್ಷೇತರ), ವಿಜಯಾಬಾಯಿ ಪವಾರ (ಬಿಜೆಪಿ) ಲಕ್ಷ್ಮೀಬಾಯಿ ಬೆಲ್ಲದ (ಪಕ್ಷೇತರ), ವಾರ್ಡ್‌ ನಂ-23 ಕಮಲಾ ಉಳ್ಳಾಗಡ್ಡಿ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next