Advertisement
ವಚನಗಳ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ಜಾತ್ಯತೀತ ಮನೋಭಾವ, ಕಾಯಕ, ದಾಸೋಹ ಸಮಾನತೆ ತತ್ವಗಳ ಸಾರಿದ ಬಸವಾದಿ ಶಿವಶರಣರ ಕನಸು ನನಸಾಗಿಸಲು ಮುಂದಾಗಬೇಕು ಎಂದು ಹೇಳಿದರು.
ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಶಿವಶಾಂತರೆಡ್ಡಿ ಮತ್ತು ಅಪ್ಪಸಾಹೇಬ ತೀರ್ಥೆ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಗ್ರಾಮದ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮಿಗಳು ಆಶೀರ್ವಚನ ನೀಡಿದರು. ಗ್ರಾಮದ ಚಂದ್ರಕಾಂತ ಸಿ. ವಾಲಿ, ಅಪ್ಪಾರಾವ ಪಾಟೀಲ, ಸಿದ್ದಪ್ಪ ವಾಗªರಗಿ, ಬಾಳಪ್ಪ ಬೋಳಶೆಟ್ಟಿ, ಗ್ರಾಪಂ ಸದಸ್ಯ ಪ್ರಭುಲಿಂಗ ಹೀರಾ, ಮಲ್ಕಪ್ಪ ಬಂಕುರ, ತಸ್ಲಿಮಾ ಖಜೂರಿ, ವೀರಭದ್ರಪ್ಪ ಹಾರಕೆ, ನಾಗಣ್ಣ ಬಿರಾದಾರ, ಕಲ್ಯಾಣಿ ತುಕಾಣೆ, ಮುಖ್ಯ ಶಿಕ್ಷಕ ಶಂಕರ ಜಾಧವ, ಸುವರ್ಣ ಮಾಲೀಪಾಟೀಲ, ಅಂಬಾರಾಯ ಗಣಜಲಖೇಡ, ಕ್ಷೇಮಲಿಂಗ ಎಸ್. ಮುರಡಿ ಇದ್ದರು. ಶಿಕ್ಷಕ ನಿಂಗಪ್ಪ ಮಾಗೊಂಡ ಸ್ವಾಗತಿಸಿದರು. ವೀರಣ್ಣ ಬೋಳಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಿಂಗರಾಜ ವಾಲಿ ವಂದಿಸಿದರು.