Advertisement
ಒಟ್ಟು 40 ಭಾಷೆಗಳಲ್ಲಿ ಬಾರ್ಡ್ ಜನರಿಗೆ ಸೇವೆ ನೀಡಲಿದೆ. ಈ ಭಾಷಾ ಸೇರ್ಪಡೆಯಿಂದಾಗಿ ಆಯಾ ಸ್ಥಳೀಯ ಭಾಷೆಗಳಲ್ಲೇ ಪದ್ಯ, ಗದ್ಯ, ಏನನ್ನೇ ಕೇಳುವುದಿದ್ದರೂ ಭಾಷಾ ದೋಷವಿಲ್ಲದಂತೆ ಬಳಕೆದಾರರು ಅರಿತುಕೊಳ್ಳಲು ಸಹಾಯವಾಗಲಿದೆ. ಇನ್ನು ಬಾರ್ಡ್‌ಗೆ ಶೀಘ್ರವೇ ಗೂಗಲ್ ಲೆನ್ಸ್ ಅನ್ನು ಅಳವಡಿಸುವ ಬಗ್ಗೆಯೂ ಗೂಗಲ್ ಚಿಂತನೆ ನಡೆಸಿದ್ದು, ಇದರಿಂದ ಚಿತ್ರಗಳನ್ನು ಸ್ಕ್ಯಾನ್ ಮಾಡಿ, ಅದರ ಬಗ್ಗೆ ಮಾಹಿತಿ ಪಡೆಯಲು ಬಳಕೆದಾರರಿಗೆ ಸಹಾಯವಾಗಲಿದೆ. Advertisement
Bard: ಕನ್ನಡ ಸೇರಿ ದೇಶದ 7 ಭಾಷೆಗಳಲ್ಲಿ ಬಾರ್ಡ್
11:54 PM Jul 13, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.