Advertisement

ಆಟಗಾರರ ವೇತನ ಕಡಿತ

12:43 AM Mar 28, 2020 | Team Udayavani |

ಮ್ಯಾಡ್ರಿಡ್‌: ಕೋವಿಡ್‌ 19 ವೈರಸ್‌ನ ಹೊಡೆತದಿಂದ ತತ್ತರಿಸಿ ಹೋಗಿರುವ ಸ್ಪಾನಿಷ್‌ ಸಾಕರ್‌ ಕ್ಲಬ್‌ ಬಾರ್ಸಲೋನಾ ತನ್ನ ಆಟಗಾರರ ವೇತನವನ್ನು ಕಡಿತ ಮಾಡಲು ನಿರ್ಧರಿಸಿದೆ. ಆಟಗಾರರ ಒಪ್ಪಂದವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲು ಕ್ಲಬ್‌ನ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next