Advertisement

ನ್ಯಾ.ಚೆಲಮೇಶ್ವರ್‌ ವಿರುದ್ಧ ಬಾರ್‌ ಕೌನ್ಸಿಲ್‌ ಸಿಡಿಮಿಡಿ

06:00 AM Jun 26, 2018 | |

ನವದೆಹಲಿ: ಮೂರು ದಿನಗಳ ಹಿಂದೆ ನಿವೃತ್ತಿ ಹೊಂದಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಜೆ. ಚೆಲಮೇಶ್ವರ್‌ ವಿವಾದಾತ್ಮಕ ಹೇಳಿಕೆಗಳನ್ನು ಪ್ರಸ್ತಾಪಿಸಿ ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ (ಬಿಸಿಐ) ಅವರ ವಿರುದ್ಧ ಹರಿಹಾಯ್ದಿದೆ.

Advertisement

ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರನ್ನು ಸುಪ್ರೀಂ ಕೋಟ್‌ಗೆ ನೇಮಿಸದಿದ್ದ ಕೇಂದ್ರ ಸರ್ಕಾರದ ಕ್ರಮ ಸಮರ್ಥಿನೀಯವಲ್ಲ ಎಂದು ನಿವೃತ್ತ ನ್ಯಾ. ಚೆ‌ಲಮೇಶ್ವರ್‌ ಹೇಳಿದ್ದರು. ಈ ವಿವಾದಿತ ಹೇಳಿಕೆಗಳನ್ನು ಖಂಡಿಸಿರುವ ಬಿಸಿಐ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ, ಇದು ಚೆಲಮೇಶ್ವರ್‌ ಘನತೆಗೆ ಶೋಭೆ ತರವುದಿಲ್ಲ. ಸೌಹಾರ್ದತೆಯನ್ನು ತೋರುವುದಿಲ್ಲ. ಉನ್ನತ ಹುದ್ದೆಯಲ್ಲಿದ್ದುಕೊಂಡು ಈ ರೀತಿ ನಡೆದುಕೊಳ್ಳಬಾರದಿತ್ತು ಎಂದು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next