Advertisement
ಆ ದೇಶದ ಕೆಲವು ಭಾಗಗಗಳಲ್ಲಿ ಮತ್ತೆ ಕೊರೊನಾ ಹಾವಳಿ ಮತ್ತೆ ಹೆಚ್ಚಾಗಿದ್ದರಿಂದ ಕಠಿಣ ಪ್ರತಿಬಂಧಕ ನಿಯಮಗಳನ್ನು ಹೇರಲಾಗಿದೆ.
ಹೀಗಾಗಿ, ಅಲ್ಲಿನವರಿಗೆ ಊಟಕ್ಕೂ ತತ್ವಾರವಾಗಿದೆ. ಇದರಿಂದ ಕ್ರುದ್ಧಗೊಂಡಿರುವ ಜನರು, ಟಿಕ್‌ಟಾಕ್‌ನ ಚೀನ ಆವೃತ್ತಿ ಡೊನ್‌ನಲ್ಲಿ ಥರಹೇವಾರಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿ, ಸರ್ಕಾರದ ನಿಯಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚೀನೀ ಚೆಲುವೆಯರು ಖಾಲಿ ಪಾತ್ರೆ ಹಿಡಿದು “ಜಿ ಮಿ, ಜಿ ಮಿ’ ಎಂದು ಹಾಡುವ ದೃಶ್ಯವಿದೆ. ಚೀನೀ ಭಾಷೆಯಲ್ಲಿನ ಅರ್ಥ “ನಮಗೆ ಊಟಕ್ಕೆ ಅಕ್ಕಿ ಕೊಡಿ’ ಎಂದಾಗುತ್ತದೆ. ಈ ವಿಡಿಯೋ ಈಗ ವೈರಲ್ ಆಗಿದೆ.
Related Articles
Advertisement