Advertisement

ಬಂಟ್ವಾಳ: ಬೂಡ ಅಧ್ಯಕ್ಷರ ಹೆಸರಿನಲ್ಲಿ ನಕಲಿ ಪೇಸ್ ಬುಕ್ ಖಾತೆ

10:44 PM Oct 10, 2020 | mahesh |

ಬಂಟ್ವಾಳ: ಬಂಟ್ವಾಳ ಬೂಡ ಅಧ್ಯಕ್ಷರ ಹೆಸರಿನಲ್ಲಿ ಯಾರೋ ನಕಲಿ ಪೇಸ್ ಬುಕ್ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಘಟನೆ ಶನಿವಾರ ರಾತ್ರಿ ಬೆಳಕಿಗೆ ಬಂದಿದೆ.

Advertisement

ಬೂಡ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಅವರ ಹೆಸರಿನಲ್ಲಿ ಖಾತೆ ಸೃಷ್ಟಿಸಲಾಗಿದ್ದು, ಅವರ ಸ್ನೇಹಿತರಿಗೆ ರೆಕ್ವೆಸ್ಟ್ ಕಳುಹಿಸಿ ಬಳಿಕ ಹಣಕ್ಕಾಗಿ ಮೆಸೇಜ್ ಕಳುಹಿಸಲಾಗಿದೆ. ಈ ವಿಚಾರವನ್ನು ಅವರ ಆತ್ಮೀಯರು ಗಮನಕ್ಕೆ ತಂದಿದ್ದು, ಘಟನೆಯ ಕುರಿತು ಸೈಬರ್ ಕ್ರೈಮ್ ಗೆ ದೂರು ನೀಡುವುದಾಗಿ ದೇವದಾಸ್ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next