Advertisement

ಐಫೆಲ್‌ ಟವರಲ್ಲಿ ಹಾಡಲಿರುವ ಸ್ವಾತಿ ಶರ್ಮಾ

03:45 AM Jul 13, 2017 | Karthik A |

ನವದೆಹಲಿ: ತನು ವೆಡ್ಸ್‌ ಮನು ಚಿತ್ರದ ‘ಬನ್ನೋ ತೇರಿ ಸ್ವಗ್ಗರ್‌’ ಹಾಡು ಹಾಡಿ ರಾತ್ರೋ ರಾತ್ರಿ ದೇಶದಲ್ಲಿ ಪ್ರಸಿದ್ಧಿಗೆ ಬಂದ ಗಾಯಕಿ ಸ್ವಾತಿ ಶರ್ಮಾ ಈಗ ಪ್ರಖ್ಯಾತ ಐಫೆಲ್‌ ಟವರ್‌ನಲ್ಲಿ ಹಾಡಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ಐಫೆಲ್‌ ಟವರ್‌ನಲ್ಲಿ ಹಾಡಲಿರುವ ಮೊದಲ ಭಾರತೀಯ ಗಾಯಕಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಹರ್ಯಾನ್ವಿ ಶೈಲಿಯ ಹಾಡಿಗೆ ದನಿಯಾಗಿದ್ದ ಇವರು, ಅಮೆರಿಕನ್‌ ಹಾಡುಗಾರ್ತಿ ಆ್ಯಲಿ ಹಿಲ್ಸ್‌ರ ‘ದ ಸ್ಪೇಸ್‌’ ಹಾಡನ್ನು ಹಾಡಿ ಸ್ವತಃ ಆ್ಯಲಿಯಿಂದಲೇ ಮೆಚ್ಚುಗೆ ಪಡೆದುಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next