Advertisement
ಎಸ್‌ಬಿಐ, ಪಿಎನ್‌ಬಿ, ಬ್ಯಾಂಕ್ ಆಫ್ ಬರೋಡಾ, ಕಾರ್ಪೊರೇಶನ್ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕ್‌ಗಳು ಈ ಮೇಳದಲ್ಲಿ ಭಾಗವಹಿಸಲಿವೆ. 48 ಜಿಲ್ಲೆಗಳಲ್ಲಿ ಎಸ್‌ಬಿಐ, 17 ಜಿಲ್ಲೆಗಳಲ್ಲಿ ಬ್ಯಾಂಕ್ ಆಫ್ ಬರೋಡಾ ಪ್ರಮುಖ ಬ್ಯಾಂಕ್ ಆಗಿ ಕಾರ್ಯನಿರ್ವಹಿಸಲಿವೆ. ಹಬ್ಬದ ಸಂದರ್ಭದಲ್ಲಿ ಜನರಿಗೆ ಅನುಕೂಲ ಒದಗಿಸಿಕೊಡುವ ಉದ್ದೇಶದಿಂದ ಎಸ್‌ಬಿಐ ಈ ಸಾಲ ಮೇಳ ನಡೆಸಲು ನಿರ್ಧರಿಸಿತ್ತು. ಅನಂತರ ಖಾಸಗಿ ಬ್ಯಾಂಕ್‌ಗಳೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಎರಡನೇ ಹಂತದ ಸಾಲ ಮೇಳವು ದೀಪಾವಳಿಗೂ ಮುನ್ನ ಅ. 21 ರಿಂದ ಅ.25ರ ವರೆಗೆ ನಡೆಯಲಿದೆ. Advertisement
ದೇಶದ 250 ಜಿಲ್ಲೆಗಳಲ್ಲಿ ಇಂದಿನಿಂದ ಸಾಲ ಮೇಳ
02:10 AM Oct 03, 2019 | mahesh |
Advertisement
Udayavani is now on Telegram. Click here to join our channel and stay updated with the latest news.