Advertisement
ಆರ್ಥಿಕ ಸಮೀಕ್ಷೆ ಪ್ರಕಟಗೊಳ್ಳುವ ಜ. 31 ಹಾಗೂ ಕೇಂದ್ರ ಬಜೆಟ್ ಮಂಡಿಸುವ ದಿನ ಫೆ. ಒಂದರಂದೇ ಮುಷ್ಕರ ನಡೆಯಲಿದೆ. ಇದು ಈ ತಿಂಗಳಲ್ಲಿ ನಡೆಯಲಿರುವ ಎರಡನೇ ಮುಷ್ಕರ. ಶೇ. 15ರಷ್ಟು ವೇತನ ಹೆಚ್ಚಿಸದೆ ಇದ್ದರೆ ಎ.1ರಿಂದ ಅನಿರ್ದಿಷ್ಟಾವಧಿ ಮುಷ್ಕರ, ಪ್ರತಿಭಟನೆ ನಡೆಸುವುದಾಗಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಹೇಳಿದೆ. Advertisement
ಜ. 31, ಫೆ. 1ರಂದು ಬ್ಯಾಂಕ್ ಮುಷ್ಕರ
09:59 AM Jan 17, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.