Advertisement

ಕೋಲ್ಕತ್ತಾದಲ್ಲಿ ಬಾಂಗ್ಲಾ ನಟಿ ಬಿಜೆಪಿ ಸೇರ್ಪಡೆ

01:18 AM Jun 06, 2019 | Sriram |

ಕೋಲ್ಕತ್ತಾ: ಬಾಂಗ್ಲಾದೇಶಿ ನಟಿ ಅಂಜು ಘೋಷ್‌ ಬುಧವಾರ ಕೋಲ್ಕತ್ತಾದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಹೊಸ ವಿವಾದಕ್ಕೆ ನಾಂದಿ ಹಾಡಿದೆ.

Advertisement

ಚುನಾವಣೆಯ ಸಮಯದಲ್ಲಿ ಬಾಂಗ್ಲಾ ನಟ-ನಟಿಯರು ಟಿಎಂಸಿ ಪರ ಪ್ರಚಾರ ಮಾಡಿ ದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಬಾಂಗ್ಲಾ ನಟಿ ಬಿಜೆಪಿ ಸೇರಿದ್ದು, ಅವರು ತಮ್ಮ ಪೌರತ್ವವನ್ನು ಬದಲಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗಳು ಮೂಡತೊಡಗಿವೆ. ಈ ಕುರಿತು ಅಂಜು ಘೋಷ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next