Advertisement

ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟಿಸಿ: ಶಾಸಕ

04:53 PM Jul 21, 2021 | Team Udayavani |

ದೇವನಹಳ್ಳಿ: ಜೆಡಿಎಸ್‌ ಪಕ್ಷ ಬಲಿಷ್ಟವಾಗಿಉಳಿಯಲು ಬೂತ್‌ ಮಟ್ಟದಕಾರ್ಯಕರ್ತರು ಸಂಘಟಿತರಾಗಬೇಕು.ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂಕುಮಾರಸ್ವಾಮಿ ಅವರ ಜನಪರಕಾರ್ಯಗಳನ್ನು ಬೂತ್‌ ಮಟ್ಟದಲ್ಲಿ ಮನೆಮನೆಗೆ ತೆರಳಿ ಜನರಿಗೆ ಮನದಟ್ಟುಮಾಡಬೇಕು ಎಂದು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ತಿಳಿಸಿದರು.

Advertisement

ತಾಲೂಕಿನ ‌ ಕುಂದಾಣ ಗ್ರಾಮ¨ ‌ವಿಎಸ್‌ಎಸ್‌ಎನ್‌ ಮಾಜಿ ಅಧ್ಯಕ ‌ Ò ರಾಮೇಗೌಡ ನಿವಾಸದಲ್ಲಿ ನಡೆದ ಕುಂದಾಣಗ್ರಾಪಂ ಬೂತ್‌ ಕಮಿಟಿಗ ‌Ù ‌ ರಚನೆ ಹಾಗೂಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ,ರೈತÃ ‌ ಸಂಕÐ ‌ r ಅರಿತು ಮಾಜಿ ಸಿಎಂಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದಲ್ಲಿ  ರೈತರ ಸಾಲÊ ‌ುನಾ ° Ê ‌Þಡಿದ್ದಾರೆ.ಗ್ರಾಮದಲಿ É ಪ್ರತಿ ರೈತರಿಗ ೆ ಮನ¨ ‌ಟ್ಟುಮಾಡಬೇಕು ಎಂದರು.

ವಿಎಸ್‌ಎಸ್‌ಎನ್‌ ಮಾಜಿ ಅಧ್ಯಕ್ಷಚನ್ನಕೃಷ್ಣಪ್ಪ ಮಾತನಾಡಿ, ಬೂತ್‌ ಮಟ್ಟದಕಮಿಟಿ ರಚನೆ ಉತ್ತಮ ಕಾರ್ಯವಾಗಿದೆ.ಪೊಲೀಸ್‌ ಇಲಾಖೆ ಹಾಗೂ ಕಂದಾಯಇಲಾಖೆಗಳಲ್ಲಿಯೇ ಸಾಕಷ್ಟು ಜನರಿಗೆಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರನೀಡಬೇಕು ಎಂದರು.ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕಾಮೇನಹಳ್ಳಿರಮೇಶ್‌, ತಾಲೂಕುಜೆಡಿಎಸ್‌ ಅಧ್ಯಕ್ಷಆರ್‌.ಮುನೇಗೌಡ ಮಾತನಾಡಿದರು.

ಜಿಲ್ಲಾಜೆಡಿಎಸ್‌ಅಧ್ಯಕ್ಷಬಿ.ಮುನೇಗೌಡ,ತಾಲೂಕುಜೆಡಿಎಸ್‌ ಉಪಾಧ್ಯಕ್ಷ ಹನುಮಂತಪ್ಪ,ಕಾರ್ಯಾಧ್ಯಕ್ಷ ಲಕ್ಷ್ಮ ಣ್‌, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಕಲ್ಯಾಣ್‌ಕುಮಾರ್‌ಬಾಬು, ಖಜಾಂಚಿ ಸಾದಹಳ್ಳಿ ಮಹೇಶ್‌,ಗ್ರಾಪಂ ಮಾಜಿ ಸದಸ್ಯ ಬಿ.ಕೆ.ನಾರಾಯಣಸ್ವಾಮಿ, ಕುಂದಾಣ ಹೋಬಳಿ ಅಧ್ಯಕ್ಷಚಂದ್ರೇಗೌಡ, ಜೆಡಿಎಸ್‌ ತಾಲೂಕು ಪ್ರಚಾರಸಮಿತಿ ಅಧ್ಯಕ್ಷ ನೆರಗನಹಳ್ಳಿ ಶ್ರೀನಿವಾಸ್‌,ಗ್ರಾಪಂ ಮಾಜಿ ಆಧ್ಯಕ್ಷ ಬಾಲಕೃÐ, ವಿ‌¡ .ಎಸ್‌.ಎಸ್‌.ಎನ್‌. ಮಾಜಿ ಅಧ್ಯಕ್ಷ ರಾಮೇಗೌಡ,ಗ್ರಾಪಂ ಸದಸ್ಯ ಕ್ಯಾತೇಗೌಡ, ಸುಬ್ರಮಣಿ,ರಾಮಚಂದ್ರಪ್ಪ, ಮುಖಂಡರಾದ ಆನಂದ್‌,ಉದಯಕುಮಾರ್‌, ನರಸಿಂಹಮೂರ್ತಿ,ಆಸಿಪ್‌, ಮಂಜುನಾಥ್‌, ಚಂದ್ರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next