Advertisement

ಪುಸ್ತಕ ದಾಸೋಹಿಗಳಾಗಲು ಹೊರಟ ಸ್ನೇಹಿತರು

06:36 PM Jul 19, 2021 | Team Udayavani |

ಬೆಂಗಳೂರು: ಕೋವಿಡ್‌ ಪರಿಣಾಮ ಶೈಕ್ಷಣಿಕ ಚಟುವಟಿಕೆಗಳು Óಗಿತ ‌§ ಗೊಂಡುಕಲಿಕೆಯಿಂದ ವಂಚಿತಗೊಂಡಿರುವ ಗ್ರಾಮೀಣ ಭಾಗದ ಮಕ್ಕಳಿಗೆ ಅಕ್ಷರ ಉಣಬಡಿಸಿಪುಸ್ತಕ ದಾಸೋಹಿಗಳಾಗಲು ಪಣ ತೊಟ್ಟಿರುವಬೆಂಗಳೂರಿನ ಮೂವರು Óàಹಿೆ° ತರ ಕಥೆಯಿದು.

Advertisement

ಅಂತಾರಾಷ್ಟ್ರೀಯ ದರ್ಜೆಯ ಶಾಲೆಗಳಲ್ಲಿ ಸಕಲಸೌಕರ್ಯಗಳೊಂದಿಗೆ ಕಲಿಯುತ್ತಿರುವ ತಾವುಸೌಕರ್ಯಗಳ ಕೊರತೆ ಇರುವ ಗ್ರಾಮೀಣ ಭಾಗದಮಕ್ಕಳಿಗೆ ತಮ್ಮಿಂದಾದ ಸಹಾಯ ಮಾಡಬೇಕು ಎಂಬಆಲೋಚನೆಯಲ್ಲಿದ್ದ ಈ ಮೂವರು ಸ್ನೇಹಿತರಿಗೆಹಳೆಯ ಪುಸ್ತಕಗಳನ್ನು ಸಂಗ್ರಹಿಸುವ ಯೋಜನೆಹೊಳೆಯಿತು.ಆದರೆ, ಸಂಗ್ರಹಿಸಿದ ಪುಸ್ತಕಗಳನ್ನು ಅಗತ್ಯವಿರುವಗ್ರಾಮೀಣ ಭಾಗದ ಮಕ್ಕಳಿಗೆ ಹೇಗೆ ತಲುಪಿಸಬೇಕುಎಂಬದಾರಿಈ ಸ್ನೇಹಿತರಿಗೆ ಗೊತ್ತಿರಲಿಲ್ಲ.ಈ ಮೂವರುಹೈಸ್ಕೂಲ್‌ ವಿದ್ಯಾರ್ಥಿಗಳ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಸಂಗ್ರಹಿಸಿದಪುಸ್ತಕಗಳನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆತಲುಪಿಸಲು ಸಲಹೆ ನೀಡಿದೆ.

ದಿ ಇಂಟರ್‌ನ್ಯಾಷನಲ್‌ಸ್ಕೂಲ್‌ ಬೆಂಗಳೂರು (ಟಿಐಎಸ್‌ಬಿ) ಇದರ ಪ್ರಣೀತ್‌ಹಾಗೂ ಆರ್ಯನ್‌, ಇಂಡಸ್‌ ಇಂಟರ್‌ನ್ಯಾಷನಲ್‌ಸ್ಕೂಲ್‌ (ಐಐಎಸ್‌ಬಿ)ನ ಹರೀಶ್‌ ಪುಸ್ತಕ ದಾಸೋಹಿಆಗಲು ಹೊರಟಿರುವ ಸ್ನೇಹಿತರು.ಕಳೆದೊಂದು ವಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ತರಗತಿಗಳುಹಳೆಯಪಠ್ಯಪುಸ್ತಕಗಳು, ಸಾಮಾನ್ಯಜ್ಞಾನ, ಕಂಪ್ಯೂಟರ್‌ ಶಿಕ್ಷಣ, ಮಾಹಿತಿ ತಂತ್ರಜ್ಞಾನದಪುಸ್ತಕಗಳು ಸೇರಿದಂತೆ ಮಕ್ಕಳ ಕಲಿಕೆಗೆಉಪಯುಕ್ತವಾಗಬಲ್ಲ 900ಕ್ಕೂ ಹೆಚ್ಚು ಪುಸ್ತಕಗಳನ್ನುಸಂಗ್ರಹಿಸಿರುವ ಈ ಮೂವರು ಸ್ನೇಹಿತರು ಅವುಗಳನ್ನುಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಗ್ರಾಮಪಂಚಾಯಿತಿ ಗ್ರಂಥಾಲಯಗಳಿಗೆ ತಲುಪಿಸುವಯೋಜನೆ ಹಾಕಿಕೊಂಡಿದ್ದಾರೆ.

ರಫೀಕ್ಅಹ್ಮದ್

Advertisement

Udayavani is now on Telegram. Click here to join our channel and stay updated with the latest news.

Next