Advertisement

ಪೊಲೀಸರಿಂದ ಪಥ ಸಂಚಲನ

04:08 PM Jul 17, 2021 | Team Udayavani |

ಬೆಂಗಳೂರು: ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರಘಟನೆ ನಡೆಯ ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಶ್ಚಿಮ ವಿಭಾಗದ ಪೊಲಿಸರುಶುಕ್ರವಾರ ಪಥಸಂಚಲನ ನಡೆಸಿದರು.

Advertisement

ಜುಲೈ21ರಂದು ಬಕ್ರೀದ್‌ ಹಬ್ಬ ಹಿನ್ನೆಲೆಯಲ್ಲಿ ಜನರಲ್ಲಿ ಧೈರ್ಯ ತುಂಬುವಸಲುವಾಗಿ 18 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಸಿವಿಲ್‌, ಸಿಎಆರ್‌ ಹಾಗೂಕೆಎಸ್‌ಆರ್‌ಪಿ ಪೊಲೀಸರು ನೂರಾರು ಸಂಖ್ಯೆಯಲ್ಲಿ ಚಾಮರಾಜಪೇಟೆ,ವಾಲ್ಮೀಕಿನಗರ, ಆಜಾದ್‌ ನಗರ, ಟಿಪ್ಪು ನಗರ ಸೇರಿ ಸೂಕ್ಷ್ಮ,  ಅತಿ ಸೂಕ್ಷ್ಮಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದರು.

ಈಗಾಗಲೇಮುಸ್ಲಿಂ ಸಮು ದಾಯದಮುಖಂಡರ ಜತೆ ಮಾತುಕತೆ ನಡೆಸಲಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವಂತೆಮನವಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next