Advertisement

ಬಾಲಬ್ರೂಯಿ ಜಾಗ ಕ್ಲಬ್‌ಗ ನೀಡಲು ಮನವಿ

05:37 PM Jul 07, 2021 | Team Udayavani |

ಬೆಂಗಳೂರು: ಕ್ಲಬ್‌ ಗಳ ಕಾರ್ಯವೈಖರಿ ಮತ್ತುಚಟುವಟಿಕೆ ಪರಿಶೀಲಿಸಲು ರಚಿಸಿರುವ ವಿಶೇಷಸದನ ಸಮಿತಿ ಸದಸ್ಯರು ಮಂಗಳವಾರ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಚರ್ಚಿಸಿದರು.

Advertisement

ಈಗಾಗಲೇ ಗುರುತಿಸಿರುವ ಬಾಲಬ್ರೂಯಿಅತಿಥಿ ಗೃಹದ ಜಾಗ ವಿಧಾನ ಮಂಡಲದಸಾಂವಿಧಾನಿಕ ಕ್ಲಬ್‌ ಗೆ ಮಂಜೂರು ಮಾಡಲುಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ವಿಧಾನ ಪರಿಷತ್‌ಸದಸ್ಯ ರವಿಕುಮಾರ್‌ ನೇತೃತ್ವದ ಈನಿಯೋಗದಲ್ಲಿ ಪರಿಷತ್‌ ಸದಸ್ಯರಾದ ಕೆ.ಸಿ.ಕೊಂಡಯ್ಯ, ಗೋವಿಂದರಾಜು, ಯು.ಬಿ.ವೆಂಕಟೇಶ, ಪ್ರಕಾಶ್‌ ರಾಥೋಡ್‌, ತೇಜಸ್ವಿನಿ,ಬೋಜೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಸಮಿತಿಯ ತಂಡವು ಇದಕ್ಕೂ ಮುನ್ನಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next