Advertisement

ಬೆಂಗಳೂರು :ಅಕ್ರಮವಾಗಿ ನೆಲೆಸಿದ್ದ 21 ವಿದೇಶಿ ಪ್ರಜೆಗಳ ಬಂಧನ

08:34 AM Jun 04, 2019 | Vishnu Das |

ಬೆಂಗಳೂರು: ನಗರದಲ್ಲಿ ಆಕ್ರಮವಾಗಿ ನೆಲೆಸಿದ್ದ 21 ಮಂದಿ ವಿದೇಶಿ ಪ್ರಜೆಗಳನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.

Advertisement

ಆಫ್ರಿಕಾದಿಂದ ಬಂದು ನೆಲೆಸಿದ್ದ ವಿದೇಶಿ ಪ್ರಜೆಗಳು ವೀಸಾ ಅವಧಿ ಮುಗಿದಿದ್ದರು ಮರಳಿರಲಿಲ್ಲ. ಇದೇ ಕಾರಣಕ್ಕಾಗಿ ವಶಕ್ಕೆ ಪಡೆಯಲಾಗಿದೆ.

ಟೂರಿಸ್ಟ್‌ ವೀಸಾ, ವಿದ್ಯಾರ್ಥಿ ವೀಸಾ ಮತ್ತು ಬ್ಯುಸಿನೆಸ್‌ ವೀಸಾ ಪಡೆದು ಭಾರತಕ್ಕೆಆಗಮಿಸಿದ್ದರು ಎಂದು ತಿಳಿದು ಬಂದಿದೆ.

ಕೊತ್ತನೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next