Advertisement

ಕೇಕ್‌ಗಳಿಗೆ ಭಾರೀ ಬೇಡಿಕೆ

07:42 PM Jan 01, 2022 | Team Udayavani |

ಬಳ್ಳಾರಿ: ಪ್ರಸಕ್ತ 2021ನ್ನು ಬೀಳ್ಕೊಡಲು,2022 ನೂತನ ವರ್ಷವನ್ನು ಸ್ವಾಗತಿಸುವಹಿನ್ನೆಲೆಯಲ್ಲಿ ಬಳ್ಳಾರಿ ನಗರ ಸೇರಿ ಜಿಲ್ಲೆಯಲ್ಲಿ ಶುಕ್ರವಾರ ಕೇಕ್‌ಗಳಿಗೆ ಎಲ್ಲಿಲ್ಲದಬೇಡಿಕೆ ಹೆಚ್ಚಾಗಿದೆ.ಬಳ್ಳಾರಿ/ ವಿಜಯನಗರ ಜಿಲ್ಲೆಗಳಾದ್ಯಂತನಗರ ಪ್ರದೇಶಗಳಲ್ಲಿನ ಬೇಕರಿಗಳಲ್ಲಿ ಕೇಕ್‌ಖರೀದಿಸಲು ಯುವಕ-ಯುವತಿಯರುಮುಗಿಬಿದ್ದಿದ್ದ ದೃಶ್ಯ ಕಂಡುಬಂತು.

Advertisement

ವರ್ಷದ ಕೊನೆಯ ದಿನವಾಗಿದ್ದರಿಂದವ್ಯಾಪಾರದ ದೃಷ್ಟಿಯಿಂದ ಮುನ್ನೆಚ್ಚರಿಕೆವಹಿಸಿದ್ದ ಬಹುತೇಕ ಬೇಕರಿಗಳಮಾಲೀಕರು, ತಮ್ಮ ತಮ್ಮ ಅಂಗಡಿಗಳಮುಂದೆ ಶಾಮಿಯಾನಾಗಳನ್ನುಅಳವಡಿಸಿ ವಿವಿಧ ರೀತಿಯ ತರಹೇವಾರಿಕೇಕ್‌ ಗಳನ್ನು ಪ್ರದರ್ಶನಕ್ಕಿಟ್ಟಿದ್ದರು.ನೂತನ ವರ್ಷಾಚರಣೆಯನ್ನುಸ್ನೇಹಿತರೊಂದಿಗೆ ಆಚರಿಸಲು ಯುವಕ-ಯುವತಿಯರು, ಮನೆಗಳಲ್ಲೇಕುಟುಂಬ ಸಮೇತ ಆಚರಿಸಲು ಹಿರಿಯರು,

ಮಹಿಳೆಯರು ಬೇಕರಿಗಳಿಗೆಬಂದು ತಮಗಿಷ್ಟವಾದ ಕೇಕ್‌ಗಳನ್ನು ಖರೀದಿಸಿ ಹೋಗುತ್ತಿದ್ದ ದೃಶ್ಯಸಾಮಾನ್ಯವಾಗಿತ್ತು. ಕೆಲ ಪ್ರಖ್ಯಾತಿಪಡೆದ ಬೇಕರಿಗಳ ಬಳಿ ಕೇಕ್‌ಗಾಗಿ ಜನರು ಸರತಿಸಾಲಲ್ಲಿ ನಿಂತುಖರೀದಿಸುತ್ತಿದ್ದುದೂಕಂಡುಬಂತು.ಇನ್ನು ನಗರದಪ್ರಮುಖ ಬಾರ್‌ ಅಂಡ್‌ರೆಸ್ಟೋರೆಂಟ್‌, ಹೊಟೇಲ್‌ಗಳಲ್ಲಿ ನೂತನ ವರ್ಷಾಚರಣೆ ಮತ್ತುವ್ಯಾಪಾರದ ದೃಷ್ಟಿ ಹಾಗೂ ಜನರನ್ನುಆಕರ್ಷಿಸುವ ಹಿನ್ನೆಲೆಯಲ್ಲಿ ವಿಶೇಷವ್ಯವಸ್ಥೆಯನ್ನು ಮಾಡಲಾಗಿತ್ತು.

ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ಇದೇಮಂಗಳವಾರದಿಂದ ನೈಟ್‌ ಕಫೂìÂವಿಧಿ ಸಿರುವ ಹಿನ್ನೆಲೆಯಲ್ಲಿ ನಿಗದಿತಅವಧಿಯೊಳಗೆ ಬಾರ್‌ಗಳೆಲ್ಲವನ್ನೂ ಬಂದ್‌ಮಾಡಬೇಕಿದ್ದು, ವ್ಯಾಪಾರಕ್ಕೆ ಒಂದಷ್ಟುಬ್ರೇಕ್‌ ಬೀಳುವ ಸಾಧ್ಯತೆಯಿ¨

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next