Advertisement
ಅಗ್ರಿಗೋಲ್ಡ್ ಸಂಸ್ಥೆಯು ರಾಷ್ಟ್ರದಎಂಟು ರಾಜ್ಯಗಳಲ್ಲಿ ಸುಮಾರು 32 ಲಕ್ಷಖಾತೆಯುಳ್ಳ ಗ್ರಾಹಕರಿಗೆ 6,385 ಕೋಟಿಹಣವನ್ನು ಪಾವತಿಸಬೇಕಿದ್ದು, ಕರ್ನಾಟಕರಾಜ್ಯದುದ್ದಗಲಕ್ಕೂ ಸುಮಾರು 8.5 ಲಕ್ಷದಷ್ಟುಗ್ರಾಹಕರಿಂದ ಅಂದಾಜು 1,700 ಕೋಟಿ ಹಣಠೇವಣಿಯಾಗಿ ಸಂಗ್ರಹಿಸಿ, ಜನಸಾಮಾನ್ಯರಿಗೆವಂಚನೆ ಮಾಡಿದೆ. ರಾಜ್ಯ ಸರ್ಕಾರವು ಈಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ ಬಳಿಕ ಸಂಸ್ಥೆರಾಜ್ಯದಲ್ಲಿ ಹೊಂದಿರುವ ಸುಮಾರು 400ಕೋಟಿ ಬೆಲೆಬಾಳುವ ಸ್ಥಿರ ಚರಾಸ್ತಿಗಳನ್ನು ಜಪ್ತಿಮಾಡಿಸಿತಾದರೂ ಕಳೆದ ಆರು ವರ್ಷದಿಂದಗ್ರಾಹಕರಿಗೆ ಯಾವ ಪರಿಹಾರವು ಇದುವರೆಗೂಸಿಕ್ಕಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.ನೆರೆಯ ತೆಲಂಗಾಣ ಉಚ್ಚನ್ಯಾಯಾಲಯದಲ್ಲಿ ಅಲ್ಲಿನ ಅಗ್ರಿಗೋಲ್ಡ್‌ಗ್ರಾಹಕರ ಮತ್ತು ಏಜಂಟರ ವೇದಿಕೆಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಕಳೆದ6 ವರ್ಷದಿಂದ ಬಾಕಿ ಇರುವ ಪ್ರಕರಣವುಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆಎಂದು ಸೂಚಿಸಿದೆ.
Related Articles
Advertisement
ನೆರೆಯ ತೆಲಂಗಾಣ ಉಚ್ಚನ್ಯಾಯಾಲಯದಲ್ಲಿ ಅಲ್ಲಿನ ಅಗ್ರಿಗೋಲ್ಡ್‌ಗ್ರಾಹಕರ ಮತ್ತು ಏಜಂಟರ ವೇದಿಕೆಯಿಂದಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಕಳೆದ6 ವರ್ಷದಿಂದ ಬಾಕಿ ಇರುವ ಪ್ರಕರಣವುಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆಎಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನೆರೆಯಆಂಧ್ರಪ್ರದೇಶ ಸರ್ಕಾರವು ತನ್ನ ರಾಜ್ಯದ20 ಲಕ್ಷಗ್ರಾಹಕರಿಗೆ 905 ಕೋಟಿ ರೂಗಳ ಪರಿಹಾರದಹಣವನ್ನು ಬಿಡುಗಡೆ ಮಾಡಿದ್ದು, ಇದರಿಂದ 20ಸಾವಿರದ ಒಳಗಿರುವ ಠೇವಣಿದಾರರಿಗೆ ಹಂಚಿಕೆಮಾಡಿ 10.40 ಲಕ್ಷ ಜನರಿಗೆ ನ್ಯಾಯ ಒದಗಿಸಿದೆಪ್ರತಿಭಟನಾಕಾರರು ತಿಳಿಸಿದ್ದಾರೆ.ಅಗ್ರಿಗೋಲ್ಡ್ ಸಂಸ್ಥೆಗೆ ರಾಜ್ಯದಲ್ಲೂಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇದ್ದಾರೆ.ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅಲ್ಲಿನಗ್ರಾಹಕರು ಅರ್ಜಿ ಸಲ್ಲಿಸಿದ್ದು, ಪ್ರಕರಣ ಇನ್ನಷ್ಟುವಿಳಂಬವಾಗಲಿದೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ 20 ಸಾವಿರಕ್ಕಿಂತಕಡಿಮೆ ಇರುವ ಬಡ ಕೆಳ ಮಧ್ಯಮ ವರ್ಗದಗ್ರಾಹಕರಿಗೆ ಸಹಾಯ ಹಸ್ತ ನೀಡಲು ರಾಜ್ಯಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಎಐಟಿಯುಸಿ ಅಧ್ಯಕ್ಷಎಚ್.ಎ.ಆದಿಮೂರ್ತಿ, ಸಂಘದ ಅಧ್ಯಕ್ಷ ಕೆ.ಗುರುಮೂರ್ತಿ, ಎಐವೈಎಫ್‌ನ ಸಂಗನಕಲ್ಲುಕಟ್ಟೆಬಸಪ್ಪ, ಜಿಲ್ಲಾಧ್ಯಕ್ಷ ಈರಣ್ಣ, ಶೇಷಗಿರಿರಾವ್,ಕೃಷ್ಣಮೂರ್ತಿ, ವಿ.ಮುದುಕಪ್ಪ, ಉಮಾಮಹೇಶ್ವರ, ಸುಮಂಗಳಮ್ಮ, ನಾಗವೇಣಿ,ಅರುಣಶ್ರೀ ಹೊಸಪೇಟೆ, ನಾಗಲಕೀÒ ¾, ಜ್ಯೋತಿ,ರಾಜಶೇಖರ, ಸೋಮಶೇಖರ, ಆನಂದಇದ್ದರು.