ಬಾಲಕರ ವಿಭಾಗದ ಫೈನಲ್‌ನಲ್ಲಿ ಆಳ್ವಾಸ್ ತಂಡ ಬೆಂಗಳೂರಿನ ರಾಜೇಶ್ವರಿ ಯುತ್ ಕ್ಲಬ್ (ಆರ್‌ವೈಸಿ) ತಂಡವನ್ನು 35-31, 35-27 ಅಂತರದಿಂದ ಸೋಲಿಸಿತು.
Advertisement
ಬಾಲಕಿಯರ ಫೈನಲ್‌ನಲ್ಲಿ ಆಳ್ವಾಸ್ “ಬಿ’ ತಂಡ ಆಳ್ವಾಸ್ “ಎ’ ತಂಡವನ್ನು 35-29, 35-33 ಅಂತರದಿಂದ ಪರಾಭವಗೊಳಿಸಿತು. ಕ್ರೀಡಾಳುಗಳ ಸಾಧನೆಗೆ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿದ್ದಾರೆ.