Advertisement
ಕೊಡಿಯಾಲಗುತ್ತು ಮೂಲದ ಮಾಲತಿ ಶೆಟ್ಟಿ ಮತ್ತು ಜಯಶಂಕರ ಶೆಟ್ಟಿ ಅವರ ಪುತ್ರಿ ಚೈತ್ರಾ ಶೆಟ್ಟಿ 13ನೇ ವರ್ಷದಲ್ಲಿ ಬಲೇ ಚಾ ಪರ್ಕ ತಂಡ ಸೇರಿದ್ದರು. ಅನಂತರ ನೂರಾರು ವೇದಿಕೆಯಲ್ಲಿ ಅಭಿನಯಿಸಿ ಮನೆಮಾತಾಗಿದ್ದರು. ಅನಂತರ ವಿದೇಶದಲ್ಲಿ ಉದ್ಯೋಗ ಗಳಿಸಿ ಕೆಲವು ವರ್ಷ ನಟನ ರಂಗದಿಂದ ದೂರ ಉಳಿದರು. ಅನಂತರ ಒರಿಯರ್ದೊರಿ ಅಸಲ್ ಸಿನೆಮಾದಲ್ಲಿ ನಟಿಸುವ ಮೂಲಕ ಚೈತ್ರಾ ಮತ್ತೆ ಮಿಂಚಲು ಆರಂಭಿಸಿದರು. ಬಳಿಕ “ಎಕ್ಕಸಕ’ ಸಿನೆಮಾದಲ್ಲಿಯೂ ಉತ್ತಮ ಅಭಿನಯದ ಮೂಲಕ ಗುರುತಿಸಿಕೊಂಡರು. ಅಂದಹಾಗೆ ಈಗ ಶೋಭರಾಜ್ ಪಾವೂರು ನಿರ್ದೇಶನದ “ಪೆಪ್ಪೆರೆ ಪೆರೆರೆರೆ’ ಸಿನೆಮಾದಲ್ಲಿ ನರ್ಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೋಭರಾಜ್ ಮತ್ತು ಚೈತ್ರಾ ಅವರ ಈ ಹಿಂದಿನ “ಚಾ ಪರ್ಕ’ ಶೈಲಿ ಮತ್ತೂಮ್ಮೆ ತೆರೆಯ ಮೇಲೆ ನೋಡುವ ಕುತೂಹಲ ಮೂಡಿದೆ. Advertisement
ಇದು ರಮ್ಯ “ಚೈತ್ರ’ಕಾಲ!
10:27 PM Nov 20, 2019 | mahesh |
Advertisement
Udayavani is now on Telegram. Click here to join our channel and stay updated with the latest news.