Advertisement

ಭಜರಂಗ್‌ಗೆ ಬಂಗಾರ

12:11 AM Aug 11, 2019 | Team Udayavani |

ಹೊಸದಿಲ್ಲಿ: ಖ್ಯಾತ ಕುಸ್ತಿಪಟು ಭಜರಂಗ್‌ ಪೂನಿಯ ಜಾರ್ಜಿಯಾದಲ್ಲಿ ನಡೆಯುತ್ತಿರುವ “ಟಿಬಿಲಿಸಿ ಗ್ರ್ಯಾನ್‌ಪ್ರಿ’ ಪಂದ್ಯಾವಳಿಯಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. ಮೆಡ್ವೆಡ್‌ ಕೂಟದಲ್ಲಿ ವಿನೇಶ್‌ ಪೋಗಟ್‌ ಫೈನಲ್‌ ಪ್ರವೇಶಿದ್ದು, ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ.

Advertisement

65 ಕೆಜಿ ಫ್ರೀಸ್ಟೈಲ್‌ ವಿಭಾಗದ ಫೈನಲ್‌ನಲ್ಲಿ ಭಜರಂಗ್‌ 2-0 ಅಂತರದಿಂದ ಇರಾನ್‌ನ ಪೀಮಾನ್‌ ಬಿಬ್ಯಾನಿ ಅವರನ್ನು ಮಣಿಸಿ ಸ್ವರ್ಣ ಸಾಧನೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next