Advertisement

Bajpe; ಗಾಂಜಾ ಸೇವನೆ; ಮೂವರು ವಶಕ್ಕೆ

09:17 PM Sep 22, 2024 | Team Udayavani |

ಬಜಪೆ: ಬಜಪೆ ಪೊಲೀಸ್‌ ವ್ಯಾಪ್ತಿಯ ಎಡಪದವು, ಸೂರಲ್ಪಾಡಿ, ಪೆರ್ಮುದೆ ಪ್ರದೇಶದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

ಕುಪ್ಪೆಪದವಿನ ಹಲೆನೀರ್‌ ಹೌಸ್‌ನ ಮರೂಫ್‌ (22), ನೀರಳಿಕೆ ಹೌಸ್‌ನ ಮಹಮ್ಮದ್‌ ಕೈಝನ್‌ (22), ಎಡಪದವು ಕಣ್ಣೋರಿನ ಜೀವನ್‌ (24) ಬಂಧಿತ ಆರೋಪಿಗಳು.

ಬಜಪೆ ಇನ್‌ಸ್ಪೆಕ್ಟರ್‌ ಸಂದೀಪ್‌ ಜಿ.ಎಸ್‌. ಅವರು ತಂಡ ರಚನೆ ಮಾಡಿ ಆರೋಪಿಗಳನ್ನು ಸೆ. 19ರಂದು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next