Advertisement
ಮಂಗಳೂರು ತಾಲೂಕು ವ್ಯಾಪ್ತಿಯ 10 ಗ್ರಾಮ ಪಂಚಾಯತ್ ಗೆ ಈ ಯೋಜನೆಯಡಿಯಲ್ಲಿ ಅವಕಾಶ ಬಂದಿದ್ದು, ಅದರಲ್ಲಿ ಈಗಾಗಲೇ 5 ಗ್ರಾಮ ಪಂಚಾಯತ್‌ಗಳು ಕಾಮಗಾರಿಯನ್ನು ಕೈಗಿತ್ತಿಕೊಂಡಿದೆ. ಈ ಕಟ್ಟಡವು ಸ್ತ್ರೀ ಶಕ್ತಿ ಗುಂಪುಗಳಿಗೆ ಸಭೆ, ಉತ್ಪನ್ನ ಮಾರಾಟ, ಪಂಚಾಯತ್ ಕಚೇರಿ ಮತ್ತು ಗೋದಾಮಿಗೆ ಉಪಯೋಗವಾಗಲಿದೆ.
Advertisement
ಬಜಪೆ: ಸಂಜೀವಿನಿ ಕಟ್ಟಡಕ್ಕೆ ಶಂಕುಸ್ಥಾಪನೆ
12:42 PM Dec 15, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.