Advertisement
ಬಜಾಜ್ ಅಲಯನ್ಸ್ ಹಲವು ರೀತಿಯ ಪಿಂಚಣಿ ಅಗತ್ಯಗಳನ್ನು ಈಡೇರಿಸುವ ಉದ್ದೇಶದಿಂದ ಈ ಹೊಸ ಯೋಜನೆಯನ್ನು ಆರಂಭಿಸಿದದ್ದು, ನಿವೃತ್ತಿಯ ಸಂದರ್ಭದಲ್ಲಿ ಇದು ಸಹಕಾರಿಯಾಗಲಿದೆ ಎಂದು ಕಂಪೆನಿ ಅಭಿಪ್ರಾಯ ಪಟ್ಟಿದೆ.
Related Articles
Advertisement
5 ರಿಂದ 10 ವರ್ಷಗಳ ಪ್ರೀಮಿಯಂ ಪಾವತಿ ಅವಧಿಯಾಗಿದ್ದು, ಒಂದೇ ಪ್ರೀಮಿಯಂ ನಲ್ಲಿಯೂ ಪಾವತಿಸುವ ಆಯ್ಕೆ ಕೂಡ ಕಂಪೆನಿ ನೀಡಿದೆ.
1,156 ಕೋಟಿ ಮೊತ್ತದ ಬೋನಸ್ ಘೋಷಿಸಿದ ಬಜಾಜ್ ಅಲಯನ್ಸ್ ಲೈಫ್
ತನ್ನ ಪಾಲಿಸಿದಾರರಿಗೆ 1,156 ಕೋಟಿ ಮೊತ್ತದ ಬೋನಸ್ ನನ್ನು ಬಜಾಜ್ ಅಲಯನ್ಸ್ ಲೈಫ್ ಕಂಪನಿಯು ಘೋಷಿಸಿದೆ. ಇದರಲ್ಲಿ 315 ಕೋಟಿ ಮೊತ್ತದ ಒಂದು ಅವಧಿಯ ವಿಶೇಷ ಬೋನಸ್ ಕೂಡ ಇರಲಿದೆ.
ಇದನ್ನೂ ಓದಿ : ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆಯಾಗಿ “ಶೋಭಾ”ಯಾನ ಆರಂಭ