Advertisement ಉಡುಪಿ ನಿಮ್ಮ ಜಿಲ್ಲೆ Big 10 Big 20 ನಿಮ್ಮ ಜಿಲ್ಲೆ Breaking News ಬೈರಂಪಳ್ಳಿ: ಹೊಲದಲ್ಲಿ ಕೆಲಸ ಮಾಡುವಾಗ ಜಾರಿ ಬಿದ್ದು ಯುವ ಕೃಷಿಕ ಸಾವು 11:44 AM Jul 04, 2022 | Team Udayavani | ಹೆಬ್ರಿ: ಹೊಲದಲ್ಲಿ ಕೆಲಸ ಮಾಡುತ್ತಿರುವ ವೇಳೆ ಜಾರಿ ಬಿದ್ದು ಯುವ ಕೃಷಿಕ ಸಾವನ್ನಪ್ಪಿರುವ ಘಟನೆ ಭಾನುವಾರ (ಜು.3) ಬೈರಂಪಳ್ಳಿಯಲ್ಲಿ ನಡೆದಿದೆ. Advertisement ಬೈರಂಪಳ್ಳಿ ದೂಪದಕಟ್ಟೆ ನಿವಾಸಿ ಉಮೇಶ್ ಕುಲಾಲ್(35) ಮೃತಪಟ್ಟ ದುರ್ದೈವಿ. ಉಮೇಶ್ ತನ್ನ ಮನೆಯ ಹೊಲದಲ್ಲಿ ಕೆಲಸ ಮಾಡುತ್ತಿದ್ದರು ಈ ವೇಳೆ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪುತ್ತೂರು: ಮಗನನ್ನು ಬಸ್ಗೆ ಬಿಡಲು ತೆರಳುತ್ತಿರುವ ವೇಳೆ ಅಫಘಾತ; ತಂದೆ ಸಾವು Related Articles ರಾಜ್ಯ Kundapur: ಕುಸಿದು ಬಿದ್ದು ಸಾವು ಉಡುಪಿ Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ ಉಡುಪಿ Theft ಮುದ್ರಾಡಿ: 6 ಲಕ್ಷ ರೂ. ಚಿನ್ನಾಭರಣ ಕಳ್ಳತನ ಸುದ್ದಿಗಳು JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್ ಸುದ್ದಿಗಳು Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು Big 10 Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು ಬೆಂಗಳೂರು ನಗರ Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ ಬೆಂಗಳೂರು ನಗರ Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ ನಿಮ್ಮ ಜಿಲ್ಲೆ Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ Big 10 Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ ಘಟನೆ ಹಿರಿಯಡಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. Advertisement Subscribe Tags : death kannada news Farmer Hebri Udayavani Kannada Bairampalli Advertisement Udayavani is now on Telegram. Click here to join our channel and stay updated with the latest news.