Advertisement
ಬಾಫ್ತಾ ಅವಾರ್ಡ್ಸ್ ನಲ್ಲಿ ಭಾರತದ ದೀಪಿಕಾ ಪಡುಕೋಣೆ ಅವರು ಅವಾರ್ಡ್ಸ್ ನೀಡಲು ಆಹ್ವಾನಿತರಾಗಿದ್ದರು. ಅವರು ಇಂಗ್ಲಿಷ್ ಭಾಷೆಯ ವಿಭಾಗದಲ್ಲಿಲ್ಲದ ಅತ್ಯುತ್ತಮ ಚಲನಚಿತ್ರಕ್ಕಾಗಿ ಪ್ರಶಸ್ತಿಯಯೊಂದನ್ನು ನೀಡಿ ಗಮನ ಸೆಳೆದರು.
Related Articles
Advertisement
ಅತ್ಯುತ್ತಮ ನಟ: ಸಿಲಿಯನ್ ಮರ್ಫಿ (ಓಪನ್ ಹೈಮರ್)
ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೋಫರ್ ನೋಲನ್ (ಓಪನ್ ಹೈಮರ್)
ಅತ್ಯುತ್ತಮ ಪೋಷಕ ನಟಿ : ಡೇವಿನ್ ಜಾಯ್ ರಾಂಡೋಲ್ಫ್ (ದಿ ಹೋಲ್ಡೋವರ್ಸ್)
ಅತ್ಯುತ್ತಮ ಪೋಷಕ ನಟ : ರಾಬರ್ಟ್ ಡೌನಿ ಜೂನಿಯರ್ (ಓಪನ್ ಹೈಮರ್)
ಕಾಸ್ಟ್ಯೂಮ್ ಡಿಸೈನ್: ಹಾಲಿ ವಾಡಿಂಗ್ಟನ್(ಪೂವರ್ ಥಿಂಗ್ಸ್)
ಔಟ್ ಸ್ಟ್ಯಾಂಡಿಂಗ್ ಬ್ರಿಟಿಷ್ ಫಿಲ್ಮ್: ದಿ ಝೂನ್ ಆಫ್ ಇಂಟರೆಸ್ಟ್
ಬ್ರಿಟಿಷ್ ಶಾರ್ಟ್ ಅನಿಮೇಷನ್: ಕ್ರ್ಯಾಬ್ ಡೇ, ರಾಸ್ ಸ್ಟ್ರಿಂಗರ್, ಬಾರ್ಟೋಸ್ ಸ್ಟಾನಿಸ್ಲಾವೆಕ್, ಅಲೆಕ್ಸಾಂಡ್ರಾ ಸೈಕುಲಾಕ್
ಅತ್ಯುತ್ತಮ ಬ್ರಿಟಿಷ್ ಶಾರ್ಟ್ ಫಿಲ್ಮ್: ಜೆಲ್ಲಿಫಿಶ್ & ಲಾಬ್ ಸ್ಟರ್
ಬೆಸ್ಟ್ ಒರಿಜಿನಲ್ ಸ್ಕೋರ್: ಓಪನ್ ಹೈಮರ್
ಬೆಸ್ಟ್ ಡಾಕ್ಯುಮೆಂಟರಿ: 20 ಡೇಸ್ ಇನ್ ಮಾರಿಯುಪೋಲ್
Best Adapted Screenplay – ಅಮೇರಿಕನ್ ಫಿಕ್ಷನ್, ಕಾರ್ಡ್ ಜೆಫರ್ಸನ್
ಅತ್ಯುತ್ತಮ ಛಾಯಗ್ರಹಣ: ಓಪನ್ ಹೈಮರ್
ಅತ್ಯುತ್ತಮ ಸಂಕಲನ: ಓಪನ್ ಹೈಮರ್
ಇಂಗ್ಲಿಷ್ ಭಾಷೆ ಅಲ್ಲದ ಸಿನಿಮಾ: ದಿ ಝೋನ್ ಆಫ್ ಇಂಟೆರೆಸ್ಟ್
ಮೂಲ ಚಿತ್ರಕಥೆ: ಅನ್ಯಾಟಮಿ ಆಫ್ ಎ ಫಾಲ್