Advertisement
“ಮಲೇಶ್ಯ ಮಾಸ್ಟರ್ ಸೂಪರ್ 500′ ಬ್ಯಾಡ್ಮಿಂಟನ್ ಕೂಟ ಮುಗಿಸಿದ ಕೆಂಟೊ ಮೊಮೊಟ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಾಹನ, ದೈತ್ಯ ಟ್ರಕ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ವಾಹನದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಂಟೊ ಅವರ ಮುಖ ಹಾಗೂ ಮೂಗಿಗೆ ಗಾಯವಾಗಿದೆ ಎಂದು ಮಲೇಶ್ಯ ಬ್ಯಾಡ್ಮಿಂಟನ್ ಸಂಸ್ಥೆ ತಿಳಿಸಿದೆ.
Advertisement
ಭೀಕರ ರಸ್ತೆ ಅಪಘಾತ: ಕೆಂಟೊ ಮೊಮೊಟ ಪಾರು
10:03 AM Jan 14, 2020 | Sriram |
Advertisement
Udayavani is now on Telegram. Click here to join our channel and stay updated with the latest news.