Advertisement

500 ರೂ. ಕೊಡದ ತಂದೆಯನ್ನು ರಾಡ್‌ನಿಂದ ಹೊಡೆದು ಕೊಂದ ಮಗ

04:18 PM Feb 09, 2017 | Team Udayavani |

ಬದಾಂವೂ, ಉತ್ತರಪ್ರದೇಶ : ತನಗೆ 500 ರೂ. ಕೊಡಲು ನಿರಾಕರಿಸಿದ 50 ವರ್ಷ ಪ್ರಾಯದ ತನ್ನ ತಂದೆಯನ್ನು ಪುತ್ರನೋರ್ವ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿದ್ದಾನೆ.

Advertisement

ಮುಜಾಝಾಗ್‌ನ ಹಾತಿನಿ ಮೂದ್‌ ಎಂಬ ಗ್ರಾಮದಲ್ಲಿ ನಿನ್ನೆ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ.  ತಾನು ಐನೂರು ರೂಪಾಯಿ ಕೇಳಿದ್ದಕ್ಕೆ ನಿರಾಕರಿಸಿದ ತಂದೆ ಇರ್ಷಾದ್‌ ನನ್ನು ಆತನ ಪುತ್ರ ಇಷಾಕ್‌ ಕಬ್ಬಿಣದ ಸಲಾಕೆಯಿಂದ ಹೊಡೆದ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಮಗನ ಏಟಿಗೆ ತಂದೆ ಇರ್ಷಾದ್‌ ಸ್ಥಳದಲ್ಲೆ ಸಾವಪ್ಪಿರುವುದಾಗಿ ವರದಿಯಾಗಿದ. ಆರೋಪಿ ಪುತ್ರ, ಇಷಾಕ್‌ ಮಾನಸಿಕ ಅಸ್ವಸ್ಥನಾಗಿದ್ದು ಆತ ಬರೇಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next