Advertisement
ರಾಯಗಢದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಮಹಾರಾಷ್ಟ್ರದಲ್ಲಿರುವ ಮಹಾ ವಿಕಾಸ್ ಅಘಾಡಿ ಸರಕಾರ ಕೇವಲ ಹೊಂದಾಣಿಕೆಯ ಸರಕಾರ’ ಎಂದೂ ಬಣ್ಣಿಸಿದ್ದಾರೆ. ಬೇಕಾದವರು ಶರದ್ ಪವಾರ್ ಅವರನ್ನು ಗುರು ಎಂದು ಹೇಳಿಕೊಳ್ಳಲಿ. ಆದರೆ ನಮಗೆ ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರೇ ಗುರು ಎಂದಿದ್ದಾರೆ. Advertisement
“ಪವಾರ್ ನಮ್ಮ ಗುರು ಅಲ್ಲ’
01:34 AM Sep 22, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.