Advertisement
ಮಂಗಳವಾರ ಸುದ್ದಿಗಾರರ ಜತೆ ಅವರು ಮಾತನಾಡಿ, ಈ ಹಿಂದೆ ಬಿಜೆಪಿ ಆಪರೇಷನ್ ಕಮಲ ಮೂಲಕ ಸರಕಾರ ಕೆಡವುತ್ತಿತ್ತು. ಆದರೆ ಈಗ ವಾಮ ಮಾರ್ಗದ ಮೂಲಕ ಸರಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಸದ್ಯ ಹೈಕೋರ್ಟ್ ನೆಮ್ಮದಿ ಕೊಟ್ಟಿದೆ.
ಮೂಲಕ ಲಂಚ ಪಡೆದ ಪ್ರಕರಣ ಯಡಿಯೂರಪ್ಪ ಅವರದ್ದು ಎಂದ ಅವರು, ಗಡೀಪಾ ರಾಗಿದ್ದ ಅಮಿತ್ ಶಾ ಕೂಡ ಮಂತ್ರಿ ಯಾಗಿಲ್ವ? ಬಿಜೆಪಿ ನಾಯಕರ ಮೇ ಲೆ ಗಂಭೀರ ಆರೋಪಗಳಿಲ್ಲವೇ ಎಂದು ಪ್ರಶ್ನಿಸಿದರು. ನಾವು ಪ್ರತಿಭಟನೆ ಮಾಡಿದ್ದೇವೆ. ಗಲಾಟೆ ಮಾಡಿಲ್ಲ. ಐವನ್ ಡಿ’ಸೋಜಾ ಏನು ಹೇಳಿದ್ದಾರೆ ಅಂತ ನನಗೆ ಸರಿಯಾಗಿ ಗೊತ್ತಿಲ್ಲ. ಬಾಂಗ್ಲಾದೇಶ ಮತ್ತು ಭಾರತವನ್ನು ನಾವು ಒಂದು ಮಾಡುವುದು ಬೇಡ ಎಂದರು.