Advertisement
ಅಡ್ಯಾರ್ ರೈಮಂಡ್ ಲೋಬೋ ನಗರ ನಿವಾಸಿ ಅಂಬ್ರೋಸ್ ಡಿ’ಸೋಜಾ ಅವರು ನಗದು ಕಳೆದುಕೊಂಡಿದ್ದು, ನಿವೃತ್ತ ಸೈನಿಕರಾಗಿರುವ ಅವರು ಸೆ. 4ರಂದು ಬ್ಯಾಂಕ್ ಶಾಖೆಗೆ ಆಗಮಿಸಿ ತಮ್ಮ ಖಾತೆಯಿಂದ ಪೆನ್ಶನ್ ಹಣ 80 ಸಾವಿರ ರೂ. ಡ್ರಾ ಮಾಡಿದ್ದಾರೆ. ಬರುವಾಗಲೇ ಅವರು 50 ಸಾವಿರ ರೂ. ಹಣ ಹಿಡಿದುಕೊಂಡು ಬಂದಿದ್ದು, ಹೀಗೆ ಒಟ್ಟು 1.30 ಲಕ್ಷ ರೂ. ಹಣವಿದ್ದ ಬ್ಯಾಗ್ ಅನ್ನು ಬ್ಯಾಂಕಿನ ಟೇಬಲ್ ಮೇಲಿಟ್ಟು ಪಾಸ್‌ಬುಕ್ ಎಂಟ್ರಿ ಮಾಡಿಸಿ ಹಿಂದಿರುಗಿದಾಗ ಬ್ಯಾಗ್ ಅಲ್ಲಿರಲಿಲ್ಲ.
Advertisement
B C Road: ಬ್ಯಾಂಕ್ ಶಾಖೆಯಿಂದ 1.30 ಲಕ್ಷ ರೂ. ನಗದಿದ್ದ ಬ್ಯಾಗ್ ಕಳವು
08:55 PM Sep 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.