Advertisement
ಇದೇ ವೇಳೆ ಮಾತನಾಡಿದ ಬಿಜೆಪಿ ಸಂಸದ ವಿನಯ್ ಕಟಿಯಾರ್, ಅಯೋಧ್ಯೆ ರೈಲು ನಿಲ್ದಾಣದ ಅಭಿವೃದ್ಧಿ ಕಾರ್ಯದ ಬಗ್ಗೆ ಮಾಜಿ ಪ್ರಧಾನಿ ಅಟಲ್ ಅವರ ಆಡಳಿತಾವಧಿಯಲ್ಲೇ ಚರ್ಚೆ ನಡೆದಿತ್ತು. ಇದರ ನಿರ್ಮಾಣ ಕಾರ್ಯ ಪೂರ್ಣಗೊಂಡ ಅನಂತರ, ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಹೇಳಿದ್ದಾರೆ. Advertisement
ಅಯೋಧ್ಯೆ ರೈಲು ನಿಲ್ದಾಣ ರಾಮಮಂದಿರದ ಪ್ರತಿರೂಪವಾಗಲಿ
12:49 PM Feb 22, 2018 | |
Advertisement
Udayavani is now on Telegram. Click here to join our channel and stay updated with the latest news.