Advertisement

ಅಯೋಧ್ಯೆ: ಕೇಂದ್ರದ ಅರ್ಜಿಗೆ ಪ್ರತಿ ಅರ್ಜಿ

01:03 AM Apr 10, 2019 | Team Udayavani |

ಹೊಸದಿಲ್ಲಿ: ರಾಮಜನ್ಮ ಭೂಮಿ ವಿವಾದದ ಹಿನ್ನೆಲೆಯಲ್ಲಿ ಸ್ವಾಧೀನಪಡಿಸಿ ಕೊಳ್ಳ ಲಾಗಿರುವ 67.390 ಎಕರೆ “ವಿವಾದ ರಹಿತ’ ವಾದ ಜಾಗವನ್ನು ಅದರ ಮೂಲ ಮಾಲಕರಿಗೆ (ರಾಮ ಜನ್ಮಭೂಮಿ ನ್ಯಾಸ್‌ ಸಂಸ್ಥೆಗೆ) ಹಸ್ತಾಂತರಿಸಲು ಅವಕಾಶ ಕೊಡು ವಂತೆ ಕೋರಿ, ಸುಪ್ರೀಂ ಕೋರ್ಟ್‌ ಸಲ್ಲಿಸಿದ್ದ ಮೇಲ್ಮನವಿಗೆ ವಿರುದ್ಧವಾಗಿ, ಸಹ ಕಕ್ಷಿದಾರ ಸಂಸ್ಥೆಯಾದ ನಿರ್ಮೋಹಿ ಅಖಾಡ ಅರ್ಜಿ ಸಲ್ಲಿಸಿದೆ. “ಏಕಾಏಕಿ ಹಸ್ತಾಂತರಿಸಿದರೆ ಉಳಿದ ಭೂಮಿಗಳ ಮಾಲಕರ ಹಕ್ಕುಗಳ ನಿರ್ಲಕ್ಷಿಸಿದಂತಾಗುತ್ತದೆ’ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next