Advertisement

ಆನ್‌ಲೈನ್‌ ಅಟೋಸೇವೆಗೆ ಶೇ.5 ಜಿಎಸ್‌ಟಿ

06:57 PM Nov 26, 2021 | Team Udayavani |

ನವದೆಹಲಿ: ಇ-ಕಾಮರ್ಸ್‌ ಜಾಲತಾಣಗಳ ಮೂಲಕ ಪಡೆಯುವ ಆಟೋ ರಿಕ್ಷಾ ಸೇವೆಗಳಿಗೆ ಶೇ.5 ಜಿಎಸ್‌ಟಿ ವಿಧಿಸಲಾಗುತ್ತದೆ.

Advertisement

ಮುಂದಿನ ವರ್ಷದ ಜ.1ರಿಂದ ಹೊಸ ನಿಯಮ ಅನ್ವಯವಾಗಲಿದೆ ಎಂದು ವಿತ್ತ ಸಚಿವಾಲಯದ ಕಂದಾಯ ವಿಭಾಗ ಈ ಬಗ್ಗೆ ಮಾಹಿತಿ ನೀಡಿದೆ.

ನ.18ರಂದು ಹೊರಡಿಸಿದ್ದ ಪ್ರಕಟಣೆ ಪ್ರಕಾರ ಇ-ಕಾಮರ್ಸ್‌ ಜಾಲತಾಣಗಳ ಮೂಲಕ ಆಟೋ ರಿಕ್ಷಾ ಸೇವೆಗಳಿಗೆ ನೀಡಿದ್ದ ತೆರಿಗೆ ವಿನಾಯಿತಿಯನ್ನು ಹಿಂಪಡೆಯಲಾಗಿದೆ.

ಆದರೆ, ಆಫ್ ಲೈನ್‌ ಅಥವಾ ಮ್ಯಾನ್ಯುವಲ್‌ ಮೋಡ್‌ನ‌ಲ್ಲಿ ಪಡೆಯುವ ಸೇವೆಗೆ ತೆರಿಗೆ ವಿನಾಯಿತಿ ಮುಂದುವರಿಯಲಿದೆ ಎಂದು ಕಂದಾಯ ವಿಭಾಗ ಸೂಚಿಸಿದೆ.

ಇದನ್ನೂ ಓದಿ:ಪ್ರಬಲ ಜಾತಿಗಳ ಮೀಸಲಾತಿ ಬೇಡಿಕೆಯ ವಿರುದ್ದ ರಾಜ್ಯಾದ್ಯಂತ ಆಂದೋಲನ

Advertisement
Advertisement

Udayavani is now on Telegram. Click here to join our channel and stay updated with the latest news.

Next