Advertisement
ಮೊದಲು ಬ್ಯಾಟಿಂಗ್ ನಡೆ ಸಿದ ದಕ್ಷಿಣ ಆಫ್ರಿಕಾ 8 ವಿಕೆ ಟಿಗೆ 164 ರನ್ ಗಳಿಸಿದರೆ, ಆಸ್ಟ್ರೇಲಿಯ ಕೇವಲ 14.5 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 168 ರನ್ ಬಾರಿಸಿ ಅಮೋಘ ಗೆಲುವು ಸಾಧಿಸಿತು. ಮೊದಲ ಪಂದ್ಯವನ್ನು ಕಾಂಗರೂ ಪಡೆ 111 ರನ್ನುಗಳಿಂದ ಗೆದ್ದಿತ್ತು.
Advertisement
T20; ಹರಿಣಗಳಿಗೆ ತವರಲ್ಲೇ ಸೋಲು: ಸರಣಿ ಜಯಿಸಿದ ಆಸ್ಟ್ರೇಲಿಯ
11:40 PM Sep 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.