Advertisement
ಈಗಾಗಲೇ ಸೆಮಿಫೈನಲ್ ಗೆ ನೆಗೆದಿರುವ ಕಾಂಗರೂ ತನ್ನ ಸ್ಥಾನವನ್ನು ಇನ್ನಷ್ಟು ಎತ್ತರಕ್ಕೆ ಏರಿಸುವ ಯೋಜನೆಯಲ್ಲಿದೆ. ಇನ್ನೊಂದೆಡೆ 11 ಅಂಕ ಹೊಂದಿರುವ ನ್ಯೂಜಿಲ್ಯಾಂಡಿನ ಸೆಮಿ ಫೈನಲ್ ಪ್ರವೇಶಕ್ಕೆ ಗೆಲುವು ಅನಿವಾರ್ಯ. ಕಳೆದ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡರೆ ಕಿವೀಸ್ ಈ ಹೆಗ್ಗಳಿಕೆ ಸಂಪಾದಿಸಿದ ದ್ವಿತೀಯ ತಂಡವೆನಿಸಲಿದೆ. ಸೋತರೆ ಅಂತಿಮ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಜಯಿಸಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ. Advertisement
ಲಾರ್ಡ್ಸ್‌ನಲ್ಲಿ ಆಸೀಸ್-ಕಿವೀಸ್ ಮುಖಾಮುಖೀ
09:55 AM Jun 29, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.